ನಿನ್ನೆ ನಾಡಿನಾದ್ಯಂತ ಗಣೇಶ ಚತುರ್ಥಿಯನ್ನು ಶಾಸ್ತ್ರೋಕ್ತವಾಗಿ ಹಾಗೂ ವೈಭವಯುತವಾಗಿ ಆಚರಣೆ ಮಾಡಲಾಗಿದ್ದು, ಇಂದೂ ಸಹ ಸಂಭ್ರಮ ಮುಂದುವರೆದಿದೆ.
ನಿಮ್ಮ ಮನೆಗಳಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿ ಅಲಂಕಾರದ ಫೋಟೋಗಳನ್ನು ನಮಗೆ ಕಳುಹಿಸಿ, ನಾವದನ್ನು ಪ್ರಕಟಿಸುತ್ತೇವೆ ಎಂದು ಕಲ್ಪ ನ್ಯೂಸ್ ವಿನಂತಿಸಿತ್ತು. ಇದಕ್ಕೆ ವ್ಯಾಪಕ ಸ್ಪಂದನೆ ವ್ಯಕ್ತವಾಗಿದ್ದು, ನೂರಾರು ಫೋಟೋಗಳು ನಮ್ಮ ಇ-ಮೇಲ್ ಹಾಗೂ ವಾಟ್ಸಪ್‌ಗೆ ಬಂದಿವೆ. ಇಂತಹ ಒಂದು ಸ್ಪಂದನೆಗಾಗಿ ಅನಂತಾನಂತ ಧನ್ಯವಾದಗಳು.
ಆದರೆ, ಫೋಟೋ ಗುಣಮಟ್ಟ, ಕಳುಹಿಸಿದವರ ಕುರಿತಾಗಿನ ಮಾಹಿತಿಗಳನ್ನು ಪರಿಗಣಿಸಿ(ಕೆಲವೊಂದು ಫೋಟೋಗಳೊಂದಿಗೆ ಅಪೂರ್ಣ ಮಾಹಿತಿಯಿವೆ) ಕೆಲವನ್ನು ಆಯ್ಕೆ ಮಾಡಿ ಇಲ್ಲಿ ಪ್ರಕಟಿಸಲಾಗಿದೆ.
ಕಲ್ಪ ನ್ಯೂಸ್ ಮನವಿಗೆ ಸ್ಪಂದಿಸಿದ ಎಲ್ಲರಿಗೂ ಧನ್ಯವಾದಗಳು..
ಇಲ್ಲಿದೆ ನೋಡಿ ಫೋಟೋ ಆಲ್ಬಂ:
ಉಡುಪಿ ಪೇಜಾವರ ಮಠದ ವಿಶ್ವೇಶ ತೀರ್ಥ ಶ್ರೀಪಾದಂಗಳವರಿಂದ ಗಣೇಶ ಚತುರ್ಥಿ ಅಂಗವಾಗಿ ವಿಶೇಷ ಪೂಜೆ
ಪುತ್ತೂರಿನಲ್ಲಿ ಪ್ರತಿಷ್ಠಾಪಿತ ಮೂಷಿಕ ವಾಹನ ಗಣಪತಿ
ಚಾಮರಾಜನಗರದ ರಥದ ಬೀದಿಯಲ್ಲಿ ವಿರಾಜಮಾನವಾಗಿರುವ 57ನೆಯ ವರ್ಷದ ಆರ್.ಎಸ್.ಎಸ್ ಗಣಪತಿ ದರ್ಬಾರ್‌ನಲ್ಲಿ
ರಮೇಶ್, ಗಿರೀಶ್ ಹಾಗೂ ಕುಟುಂಬಸ್ತರು, ಕಳಸಾಪುರ, ಚಿಕ್ಕಮಗಳೂರು ಜಿಲ್ಲೆ
ದತ್ತೋಬರಾವ್ ಹಾಗೂ ಕುಟುಂಬ, ದಾವಣಗೆರೆ
ಎಚ್.ಎಸ್. ವೇಣುಗೋಪಾಲ್ ಹಾಗೂ ಕುಟುಂಬ, ಬೆಂಗಳೂರು
ವಾಸುದೇವ ನಾಯಕ್ ಹಾಗೂ ಕುಟುಂಬಸ್ತರು(ನಾಯಕ್ ಫ್ಯಾಮಿಲಿ ಗಣಪತಿ)
ಸುಧಾ ಶ್ರೀನಾಥ್ ಹಾಗೂ ಕುಟುಂಬ
ಸುಬ್ರಹ್ಮಣ್ಯ, ನಂದನ್ ಹಾಗೂ ಕುಟುಂಬಸ್ತರು, ಚಳ್ಳಕೆರೆ
ಓಂಪ್ರಕಾಶ್ ಹಾಗೂ ಕುಟುಂಬಸ್ತರು, ಲೋಕಿಕೆರೆ
ಗುರುಮೂರ್ತಿ ಹಾಗೂ ಕುಟುಂಬಸ್ತರು, ಶಿವಮೊಗ್ಗ
ರಮೇಶ್ ಪ್ರಭು, ಗಣೇಶ್ ಪ್ರಭು ಹಾಗೂ ಕುಟುಂಬಸ್ತರು, ಶಿವಮೊಗ್ಗ
ಶ್ಯಾಂಸುಂದರ್ ಹಾಗೂ ಕುಟುಂಬಸ್ತರು, ಹಾರನಹಳ್ಳಿ, ಶಿವಮೊಗ್ಗ
ಮರದಲ ವಿಜ್ಞೇಶ್ವರ
ವಿಷ್ಣು ತೀರ್ಥ ಆಚಾರ್ಯ, ಅಶ್ವತ್ಥ ನಗರ ರಾಯರ ಮಠ, ಶಿವಮೊಗ್ಗ
ಚಂದ್ರು ಶೆಟ್ಟಿ, ಶಿವಮೊಗ್ಗ
ಸಂಜಯ ಸಾವಂತ್, ರಾಯಬಾಗ್, ಬೆಳಗಾವಿ
ಎಚ್. ಚೈತನ್ಯ, ಸವಳಂಗ ರಸ್ತೆ, ಎಚ್.ಸಿ. ಮುರುಳೀಧರ, ಮಾರುತಿ ಬಡಾವಣೆ, ನವುಲೆ, ಶಿವಮೊಗ್ಗ
ಹರೀಶ್ ಬಾಬು, ರೇಖಾ ಹಾಗೂ ಕುಟುಂಬಸ್ತರು, ದೀಪಿಕಾ ಮೋಟಾರ್ಸ್, ಶಿವಮೊಗ್ಗ
ವಸಂತ್ ಹಾಗೂ ಕುಟುಂಬಸ್ತರು, ಬೆಂಗಳೂರು
ಶ್ರೀಧರ್, ಜಯಾ ಹಾಗೂ ಕುಟುಂಬಸ್ತರು, ಭದ್ರಾವತಿ
ನಾಗಶಯನ ಹಾಗೂ ಕುಟುಂಬಸ್ತರು
ಭಾನುಪ್ರಕಾಶ್ ಶರ್ಮಾ ಹಾಗೂ ಕುಟುಂಬಸ್ತರು, ಶ್ರೀರಂಗಪಟ್ಟಣ, ಮೈಸೂರು
ರಘು ಹಾಗೂ ಕುಟುಂಬಸ್ತರು
ಮಹೇಶ್ ಹಿರೇಮಠ್
ಗುರುಮೂರ್ತಿ ಹಾಗೂ ಕುಟುಂಬ, ಶಿವಮೊಗ್ಗ
ಜಯಂತಿ(ಸುಧಾ ಶ್ರೀಧರ್)
ಶ್ರೀಪಾದರಾವ್, ಮೈಸೂರು
ಮಾರ್ತಾಂಡ ರಾವ್, ಶಂಕರರಾವ್ ಹಾಗೂ ಕುಟುಂಬ ಹೆಬ್ಬೈಲು, ಶಿವಮೊಗ್ಗ ಜಿಲ್ಲೆ
ಶ್ರೀಧರ್ ಹಾಗೂ ಕುಟುಂಬಸ್ತರು
ಪಾಂಡುರಂಗ(ಕೆಎಸ್‌ಆರ್‌ಟಿಸಿ) ಹಾಗೂ ಕುಟುಂಬಸ್ತರು, ಭದ್ರಾವತಿ
ಮೈಸೂರು ಅರಮನೆಯಲ್ಲಿ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಂದ ಗಣೇಶ ಚತುರ್ಥಿ ಪೂಜೆ
Discussion about this post