ನವದೆಹಲಿ: ಪ್ರಪಂಚದಾದ್ಯಂತ ಇಂದು ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಇದರಲ್ಲಿ ನಮ್ಮ ಯೋಧರೂ ಸಹ ಸೇರಿದ್ದಾರೆ.
ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಗಡಿ ಕಾಯುವ ನಮ್ಮ ಯೋಧರಿಗೆ ಆರೋಗ್ಯವೇ ಅತ್ಯಂತ ಮುಖ್ಯ. ಈ ಹಿನ್ನೆಲೆಯಲ್ಲಿ ಐಟಿಬಿಪಿ ಅಂದರೆ ಇಂಡೋ ಟಿಬೆಟಿಯನ್ ಗಡಿ ಭದ್ರತಾ ಪಡೆಯ ಯೋಧರೂ ಸಹ ಯೋಗ ದಿನದಲ್ಲಿ ಪಾಲ್ಗೊಂಡಿದ್ದು, ಹಿಮಾಲಯ ಪರ್ವತದಲ್ಲಿ ಗಡಿ ಕಾಯುತ್ತಿರುವ ಇವರು ಸುಮಾರು 12ರಿಂದ 18 ಸಾವಿರ ಅಡಿ ಎತ್ತರದಲ್ಲಿ ಯೋಗ ಮಾಡುತ್ತಿರುವ ಈ ವೀಡಿಯೋ ಹಾಗೂ ಫೋಟೋ ನೋಡಿ ಒಮ್ಮೆ ಸೆಲ್ಯೂಟ್ ಮಾಡಿ
ITBP personnel practicing yoga at 13,200 feet near Rohtang Pass on 4th #InternationalYogaDay #IDY2018 #ZindagiRaheKhush #InternationalDayofYoga2018@ITBP_official @SpokespersonMoD @DefenceMinIndia @nsitharaman @MIB_India @PIB_India @moayush @PMOIndia pic.twitter.com/xunR39uXAI
— Doordarshan News (@DDNewsLive) June 21, 2018
ಹಿಮಕಟ್ಟಿರುವ ಲಡಾಕ್ ಪ್ರದೇಶ
Himveers of @ITBP_official perform Surya Namaskar in cold desert of Ladakh at 18,000 feet #IDY2018#ZindagiRaheKhush#InternationalDayofYoga2018@SpokespersonMoD@DefenceMinIndia@nsitharaman@MIB_India@PIB_Indiapic.twitter.com/uAjwYIaLA4
— Doordarshan News (@DDNewsLive) June 21, 2018
ಅರುಣಾಚಲ ಪ್ರದೇಶದ ಕೊರೆಯುವ ದಿಗರು ನದಿಯಲ್ಲಿ ನದಿ ಯೋಗ ಮಾಡುತ್ತಿರುವ ಐಟಿಬಿಪಿ ಯೋಧರು
ITBP jawans performing 'River Yoga' in Digaru river in Lohitpur, Arunachal Pradesh #InternationalYogaDay #IDY2018 #ZindagiRaheKhush #InternationalDayofYoga2018@ITBP_official @SpokespersonMoD @DefenceMinIndia @nsitharaman @MIB_India @PIB_India @moayush @PMOIndia pic.twitter.com/oE1HWQ07BS
— Doordarshan News (@DDNewsLive) June 21, 2018
ITBP jawans practicing yoga at cruising heights of Himalayas in Ladakh; they are usually deployed at high altitude regions where yoga helps them to remain energetic and fit. For them, yoga is the way of life which helps them to have mental and physical strength in harsh terrain pic.twitter.com/wXFmhvphEe
— Doordarshan News (@DDNewsLive) June 21, 2018
Discussion about this post