ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ |
ಕುವೆಂಪು ವಿಶ್ವವಿದ್ಯಾಲಯದ ಸಮಾಜಕಾರ್ಯ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ. ರವೀಂದ್ರ ಡಿ ಗಡ್ಕರ್ ಅವರ ಮಾರ್ಗದರ್ಶನದಲ್ಲಿ “A Study on Impact of Fragmentation and Scattered Farmland on the Status of Farmers in Rural Karnataka“ ಎಂಬ ವಿಷಯದ ಮೇಲೆ ದೇವಿಂದ್ರಪ್ಪ ಮಂಡಿಸಿದ ಮಹಾ ಪ್ರಬಂಧಕ್ಕೆ ಡಾಕ್ಟರೇಟ್ (ಪಿಎಚ್.ಡಿ.) ಪದವಿ ನೀಡಲಾಗಿದೆ. ಇವರು ಮೂಲತಃ ಯಾದಗೀರಿ ಜಿಲ್ಲೆಯ ಶಹಾಪೂರ ತಾಲೂಕಿನವರಾಗಿದ್ದು, ಬನ್ನೆಮ್ಮ ಮತ್ತು ಮಲ್ಲಿಕಾರ್ಜುನ ರೈತ ದಂಪತಿಯ ಪುತ್ರರಾಗಿದ್ದಾರೆ.
Also read: ಶಿವಮೊಗ್ಗ: ಡಿ.9 ರಿಂದ 11 | ಭಾರತೀಯ ಸಂಗೀತ ರಾಗದರ್ಶನ ಕಾರ್ಯಕ್ರಮ


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















