ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ |
ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ #S M Krishna ನಿಧನದ ಹಿನ್ನೆಲೆಯಲ್ಲಿ ಸೋಮವಾರ ಪ್ರಾರಂಭವಾಗಿ ಎರಡು ದಿನಗಳಿಗೆ ಮೊಟಕುಗೊಂಡ ಸಹ್ಯಾದ್ರಿ ಉತ್ಸವದಲ್ಲಿ #Sahyadri Utsava ಕುವೆಂಪು ವಿಶ್ವವಿದ್ಯಾಲಯ #Kuvempu University ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ.
Also read: ಭದ್ರಾವತಿ | VISLಗೆ ಬಂಡವಾಳ ಹೂಡಿಕೆಗೆ ಚಿಂತನೆ | ಎಷ್ಟು ಮೊತ್ತ? ಕೇಂದ್ರ ಸಚಿವರು ಹೇಳಿದ್ದೇನು?
ಕಟೀಲ್ ಅಶೋಕ್ ಪೈ ಕಾಲೇಜು ದ್ವಿತೀಯ ಸ್ಥಾನ ಪಡೆದರೆ, ಕುವೆಂಪು ಶತಮಾನೋತ್ಸವ ಬಿ.ಇ.ಡಿ ಕಾಲೇಜು ಮೂರನೆಯ ಸ್ಥಾನ ಪಡೆಯಿತು. ಮಂಗಳವಾರ ಸಂಜೆ ಪ್ರಶಸ್ತಿ ವಿಜೇತರಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಕುಲಪತಿ ಪ್ರೊ. ಶರತ್ ಅನಂತಮೂರ್ತಿ, ಕುಲಸಚಿವ ಎ. ಎಲ್. ಮಂಜುನಾಥ್, ಪರೀಕ್ಷಾಂಗ ಕುಲಸಚಿವ ಪ್ರೊ. ಎಸ್. ಎಂ. ಗೋಪಿನಾಥ್, ಡಾ. ನೆಲ್ಲಿಕಟ್ಟೆ ಸಿದ್ದೇಶ್, ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post