ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ |
ಕುವೆಂಪು ವಿಶ್ವವಿದ್ಯಾನಿಲಯದ ಅನ್ವಯಿಕ ಸಸ್ಯಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ. ಎಂ. ಕೃಷ್ಣಪ್ಪ ಹಾಗೂ ಡಾ. ಕೆ.ಜೆ.ನಂದನ್ ಪಟೇಲ್, ಶಿಲೀಂಧ್ರಗಳ ಪ್ರಭೇಧಗಳನ್ನು ಕುರಿತು ಬರೆದಿರುವ ‘ಹ್ಯಾಂಡ್ ಬುಕ್ ಆಫ್ ಜೈ಼ಲೇರಿಯಲ್ಸ್’ ಕೃತಿಯನ್ನು ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ ಶುಕ್ರವಾರ ಬಿಡುಗಡೆಗೊಳಿಸಿದರು.


ಕೃತಿಯ ಲೇಖಕರಾದ ಪ್ರೊ. ಕೃಷ್ಣಪ್ಪ, ಡಾ.ನಂದನ್ ಪಟೇಲ್ ಮತ್ತಿರರಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















