ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ದೇಶದ 15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು Droupadi Murmu ಇಂದು ಪ್ರಮಾಣವಚನ ಸ್ವೀಕರಿಸಿದ ಹಿನ್ನೆಲೆ ಶಿಕಾರಿಪುರ ಭಾರತೀಯ ಜನತಾ ಪಕ್ಷ ಹಾಗೂ ಬುಡಕಟ್ಟು ಸಮಾಜದ ವತಿಯಿಂದ ಜೈಕಾರ ಹಾಕಿ, ಪಟಾಕಿ ಸಿಡಿಸಿ ಸಿಹಿ ಹಂಚಿ ಕಾರ್ಯಕರ್ತರು ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ವೀರೇಂದ್ರ ಪಾಟೀಲ್, ಹಾಲಪ್ಪ, ಸುಕೇಂದ್ರಪ್ಪ, ವಸಂತ್ ಗೌಡ್ರು, ಪರಮೇಶ್ ಸಾಲೂರು, ಬಸವರಾಜ್, ಜಿಲ್ಲಾ ಬುಡಕಟ್ಟು ಜನಾಂಗದ ಜಿಲ್ಲಾ ಉಪಾಧ್ಯಕ್ಷ ಈಸೂರು ಹುಚ್ಚಪ್ಪ, ರುದ್ರೇಶ್, ಸಾಲೂರು ರುದ್ರಮುರ್ತಿ, ನಿಂಬೆಗುಂದಿ ಸುರೇಶ್, ಗಣೇಶ್ ಹಾಗೂ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.
Also read: ಪಟಾಕಿ ತಯಾರಿಕೆ ಫ್ಯಾಕ್ಟರಿಯಲ್ಲಿ ಭೀಕರ ಸ್ಫೋಟ : ಐವರ ಸಾವು










Discussion about this post