ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಬಿಜೆಪಿ ಯುವಮೋರ್ಚಾ ಶಿಕಾರಿಪುರ ವತಿಯಿಂದ ಶ್ರೀ ಹುಚ್ಚರಾಯ ಸ್ವಾಮಿ ದೇವಸ್ಥಾನದಿಂದ ಚುರ್ಚಿಗುಂಡಿ ಸನ್ಯಾಸಿ ಕೊಪ್ಪದವರೆಗೆ ಹಮ್ಮಿಕೊಳ್ಳಲಾಗಿದ್ದ ‘ವಿಕಾಸ ತೀರ್ಥ’ ಬೈಕ್ ರ‌್ಯಾಲಿಯನ್ನು ಸಂಸದ ಬಿ. ವೈ ರಾಘವೇಂದ್ರ MP Raghavendra ಅವರು ಉದ್ಘಾಟಿಸಿ, ಬೈಕ್ ರ‌್ಯಾಲಿಯಲ್ಲಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ನಗರ ಯುವ ಮೋರ್ಚಾ ಅಧ್ಯಕ್ಷರಾದ ಬೆಣ್ಣೆ ಪ್ರವೀಣ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿನಯ್, ರಾಜು,ಸೂರ್ಯ, ಸೀನಣ್ಣ, ರವಿಕಾಂತ್ ಪುಟ್ಟ, ದಾದು,ರಾಘವೇಂದ್ರ, ಪೃಥ್ವಿ ನಾಗರಾಜ್ ವಸಂತ್, ಶ್ರೀನಿವಾಸ್, ತೇಜು, ಹೇಮಂತ್. ಹಾಲೇಶ್. ಮನೋಜ್ ಮತ್ತಿತರರು ಉಪಸ್ಥಿತರಿದ್ದರು.
Also read: ಕಿಡ್ನಿ ಟ್ರಾನ್ಸ್’ಪ್ಲಾಂಟ್’ಗೆ ಬೆಂಗಳೂರಿಗೆ ಝೀರೋ ಟ್ರಾಫಿಕ್’ನಲ್ಲಿ ಭದ್ರಾವತಿಯ ಯುವತಿ ಶಿಫ್ಟ್
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post