ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ನಗರದ ದೊಡ್ಡ ಬ್ರಾಹ್ಮಣರ ಬೀದಿಯ ಕೂಡ್ಲಿ ಆರ್ಯ ಅಕ್ಷೋಭ್ಯ ಮಠದಲ್ಲಿನ ವಸಂತ ರಾಮ ಸೇವಾ ಸಂಘದ ವತಿಯಿಂದ ಇಂದು ದಾಸ ಶ್ರೇಷ್ಠ ಪುರಂದರದಾಸರ ಆರಾಧನಾ ಮಹೋತ್ಸವ ಆಚರಿಸಲಾಯಿತು.
ಈ ಪ್ರಯುಕ್ತ (ಯಾಯಿವಾರ) ಗ್ರಾಮ ಪ್ರದರ್ಶನ ನಡೆಸಿದರು. ಅನಂತರ ಶ್ರೀ ಮಠದಲ್ಲಿ ಉಪನ್ಯಾಸ ದಾಸರ ಕೀರ್ತನೆಗಳನ್ನು ಹಾಡಲಾಯಿತು.
ಈ ಸಂದರ್ಭದಲ್ಲಿ ವಸಂತ, ಮುರಳೀಧರ ದೇಶಪಾಂಡೆ, ಕುಷ್ಟಗಿ ಸುಧಾ ಅನಂತಾಚಾರ್, ವಾಸುದೇವ ಮೂರ್ತಿ, ಸುಧಾಮಾದು, ಶ್ರೀನಿವಾಸ ಮೂರ್ತಿ ಇನ್ನಿತರರು ಭಾಗವಹಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post