Read - < 1 minute
ಶಿವಮೊಗ್ಗ: ನಗರದ ಯುವ ಮನೋವೈದ್ಯೆ ಡಾ. ಶುಭ್ರತಾ ಅವರಿಗೆ ಇಂಗ್ಲೆಂಡಿನ ರಾಯಲ್ ಕಾಲೇಜ್ ಆಫ್ ಸೈಕಿಯಾಟ್ರಿಸ್ಟ್ ನೀಡುವ ಓವರ್’ಸೀಸ್ ಪ್ರಶಸ್ತಿ ಸಂದಿದೆ.
ಸೆ.19 ಹಾಗೂ 20ರಂದು ಲಂಡನ್’ನಲ್ಲಿ ನಡೆಯಲಿರುವ ಸಮ್ಮೇಳನದಲ್ಲಿ ತಮ್ಮ ಸಂಶೋಧನಾ ಪ್ರಬಂಧವನ್ನು ಮಂಡಿಸಿ, ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ. ಈ ಪ್ರಶಸ್ತಿ ಸುಮಾರು ಒಂದು ಲಕ್ಷ ಇಪತ್ತೈದು ರೂಪಾಯಿಗಳ ಮೊತ್ತವನ್ನು ಒಳಗೊಂಡಿದೆ.
ಮಲೆನಾಡಿನ ಈ ಖ್ಯಾತ ವೈದ್ಯೆಯನ್ನು ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಅಭಿನಂದಿಸುತ್ತದೆ.
Discussion about this post