Read - < 1 minute
ಶಿವಮೊಗ್ಗ: ನಗರದಲ್ಲಿ ವಿವಿಧ ರೀತಿಯ ಜ್ವರಗಳು ಕಾಣಿಸಿಕೊಳ್ಳುತ್ತಿರುವ ಸಮಯದಲ್ಲೇ, ಡೆಂಗ್ಯೂ ಪ್ರಕರಣಗಳಿಗೆ ದಾರಿಯಾಗುವಂತಹ ಪರಿಸ್ಥಿತಿ ನಗರದ ಹಲವೆಡೆ ಸೃಷ್ಠಿಯಾಗಿದೆ.
ಹುಡ್ಕೋ ವಿನೋಬನಗರದ ಎಪಿಎಂಸಿ ಮಾರುಕಟ್ಟೆಯ ಮುಂಭಾಗದ ಸ್ಥಳದಲ್ಲಿರುವ ಅಸ್ವಚ್ಚತೆ ಹಾಗೂ ಕೊಳಚೆ ಸಾಂಕ್ರಾಮಿಕ ರೋಗಗಳಿಗೆ ಆಹ್ವಾನ ನೀಡುತ್ತಿದೆ.
ಶಿವಮೊಗ್ಗ ಸ್ಮಾರ್ಟ್ ಸಿಟಿಯಾಗುತ್ತಿರುವ ಜೊತೆ ಜೊತೆಯಲ್ಲೇ ಇಂತಹ ಸ್ಥಿತಿಗಳು ನಗರದ ಹಲವೆಡೆ ಕಾಣಸಿಗುತ್ತಿದ್ದು, ಇದನ್ನು ನಿರ್ವಹಣೆ ಮಾಡಬೇಕಾದ ಆಡಳಿತ ಏನು ಮಾಡುತ್ತಿದೆ ಎನ್ನುವುದು ಪ್ರಶ್ನೆ.
Discussion about this post