Read - < 1 minute
ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಶಿವಮೊಗ್ಗ ನಗರ ಕ್ಷೇತ್ರದ 4ನೇ ಸುತ್ತಿನ ಎಣಿಕೆ ಮುಕ್ತಾಯವಾಗಿದ್ದು, ಬಿಜೆಪಿಯ ಚೆನ್ನಬಸಪ್ಪ(ಚೆನ್ನಿ) ಮುನ್ನಡೆ ಸಾಧಿಸಿದ್ದಾರೆ.ಯಾರು ಎಷ್ಟು ಮತ ಪಡೆದಿದ್ದಾರೆ?
- ಚೆನ್ನಬಸಪ್ಪ(ಬಿಜೆಪಿ): 29,905
- ಎಚ್.ಸಿ. ಯೋಗೀಶ್(ಕಾಂಗ್ರೆಸ್): 17,286
- ಆಯನೂರು ಮಂಜುನಾಥ್ (ಜೆಡಿಎಸ್): 542
- ನೇತ್ರಾವತಿ(ಎಎಪಿ): 212
- ವೆಂಕಟೇಶ್(ಪ್ರಜಾಕೀಯ) 611
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post