ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ವೆಸ್ಟ್ ಬೆಂಗಾಲ್‌ನ ವಿಬ್ರನ್ಟ್ ಕಲರ್ ನ್ಯಾಷನಲ್ ಡಿಜಿಟಲ್ ಸೆರ್ಕೋಟ್ ಛಾಯಾಚಿತ್ರ ಸ್ಪರ್ಧೆಯ ಡೈಲಿ ಲೈಫ್ ವಿಭಾಗದಲ್ಲಿ ಪತ್ರಿಕಾ ಛಾಯಾಗ್ರಾಹಕ ಶಿವಮೊಗ್ಗ ನಾಗರಾಜ್ ಕ್ಲಿಕಿಸಿದ ಒಲ್ಡ್ ಎಜ್ ಲೈಫ್ (ಮುಪ್ಪಾಗದ ಪ್ರೀತಿ) ಚಿತ್ರಕ್ಕೆ ವಿ.ಸಿ ಮೆರಿಟ್ ಅವಾರ್ಡ್ ಹಾಗೂ ಬೆಸ್ಟ್ ಸ್ಟೋರಿ ಅವಾರ್ಡ್ ಚಿನ್ನದ ಪದಕ ಪಡೆದಿದೆ.
ಹಾಗೂ ಬೈದ್ಯಬಟಿ ಪೋಟೋ ಕ್ಲಬ್ ಹಮ್ಮಿಕೊಂಡಿದ್ದ ಕ್ಲಾಸಿಕ್ ಶೂಟ್ ರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ ಶಿವಮೊಗ್ಗ ನಾಗರಾಜ್ ಕ್ಲಿಕಿಸಿದ ಶ್ರೀನಿವಾಸ ಕಲ್ಯಾಣ ಛಾಯಾಚಿತ್ರಕ್ಕೆ ಬೆಳ್ಳಿ ಪದಕ ಲಭಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post