ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕರ್ನಾಟಕ ಆರ್ಯವೈಶ್ಯ ನಿಗಮದ ಕಾರ್ಯವೈಖರಿ ಮೆಚ್ಚಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ CM Basavaraja Bommai ಅವರು ನಿಗಮಕ್ಕೆ ಪ್ರಸಕ್ತ ಸಾಲಿಗೆ ಹೆಚ್ಚುವರಿ10 ಕೋಟಿ ರೂ. ಹಾಗೂ ಮುಂದಿನ ಸಾಲಿಗೆ ಸಹ 10ಕೋಟಿ ರೂ. ಅನುದಾನವನ್ನು ನೀಡಿರುವುದಕ್ಕೆ ಆರ್ಯ ವೈಶ್ಯ ಸಮುದಾಯ ವಂದನೆ ಸಲ್ಲಿಸಿದೆ.
ಆರ್ಯವೈಶ್ಯ ಸಮುದಾಯದ ಫಲಾನುಭವಿಗಳು ನಿಗಮದ ಎಲ್ಲ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ವಿಧಾನ ಪರಿಷತ್ ಶಾಸಕರು ಹಾಗೂ ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಡಿ.ಎಸ್. ಅರುಣ್ D S Arun ತಿಳಿಸಿದ್ದಾರೆ.
Also read: ಶಾಸಕರ ಪುತ್ರನ ಬಂಧನ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ: ಸಿಎಂ ಬೊಮ್ಮಾಯಿ


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















