ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಮೀಪದ ಸಕ್ರಬೈಲ್ ಹತ್ತಿರ ಬ್ರೀಜ್ ಹೋಟೆಲ್ ಎದುರು ಬಸ್ ಮತ್ತು ಕಾರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿರುವ ಘಟನೆ ನಡೆದಿದೆ.
ಕಾರಿನಲ್ಲಿ ಮೂವರು ಪ್ರಯಾಣಿಸುತ್ತಿದ್ದರು ಎನ್ನಲಾಗಿದ್ದು, ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದವರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
Also read: ಸ್ಕೌಟ್ಸ್, ಗೈಡ್ಸ್ ಗೆ ಉಚಿತವಾಗಿ 10 ಲಕ್ಷ ಸಸಿ: ಈಶ್ವರ ಖಂಡ್ರೆ ಭರವಸೆ











Discussion about this post