Read - 2 minutes
ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಸಿ ಎ ಇಂಟರ್ ಮೀಡಿಯೆಟ್ ಪರೀಕ್ಷೆಯಲ್ಲಿ ಚಂದನ ದೇಶದಲ್ಲೇ 46ನೇ ರ್‍ಯಾಂಕಿಂಗ್ ಗಳಿಸಿದ್ದಾರೆ.
ಇವರು ನಗರದ ದುರ್ಗಿಗುಡಿಯಲ್ಲಿನ ಪರಿಮಳ ಕಾಫಿ ವರ್ಕ್ಸ್ ನ ಮಾಲೀಕರಾದ ಅರವಿಂದ್ ಮತ್ತು ಗೀತಾ ದಂಪತಿಗಳ ಎರಡನೇ ಪುತ್ರಿಯಾಗಿದ್ದಾರೆ.
ಬಿಜೆಪಿ ಮಹಿಳಾ ಮೋರ್ಚಾದಿಂದ ಚಂದನಾ ಅವರ ಮನೆಗೆ ತೆರಳಿ ಅವರ ಈ ಅತ್ಯುತ್ತಮ ಸಾಧನೆಗಾಗಿ ಸನ್ಮಾನ ಮಾಡಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post