ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ : ಕಾಮನ್ ಮ್ಯಾನ್ ತಂಡದ ಜೊತೆ ಕಲಾತರಂಗ, ಭೂಮಿ ಸಂಸ್ಥೆ, ಅರ್ಥ ತಂಡ ಹಾಗೂ ದಾನಿಗಳ ಸಹಯೋಗದಿಂದ ರಾಗಿಗುಡ್ಡದ ಬಂಗಾರಪ್ಪ ಬಡಾವಣೆ ಹಾಗೂ ನಗರದ ವಿವಿಧ ಪ್ರದೇಶಗಳಲ್ಲಿ ಕಷ್ಟದಲ್ಲಿರುವ ಕುಟುಂಬಗಳಿಗೆ ದಿನಸಿ ಸಾಮಗ್ರಿಗಳು ಮತ್ತು ಮಾಸ್ಕ್ , ಸೋಪು, ವಿತರಿಸಲಾಯಿತು.
ಕೋವಿಡ್ ಲಸಿಕೆ, ವೈರಾಣು ಸೋಂಕಿನ ಬಗ್ಗೆ ತೆಗೆದುಕೊಳ್ಳ ಬೇಕಾದ ಮುಂಜಾಗ್ರತ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post