ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಅಗತ್ಯವಿರುವವರ ಸ್ಥಳಕ್ಕೆ ಊಟ-ತಿಂಡಿ ತಲುಪಿಸುವ ನೂತನ ‘ವ್ಯಂಜನ್ ಇಂಕಾ’ ಉದ್ಯಮಕ್ಕೆ ಇಂದು ನಗರದ ಬಿಬಿ ರಸ್ತೆಯ ಎಸ್ಎಲ್ಎನ್ ಕ್ಯಾಟರಿಂಗ್ ಸಂಸ್ಥೆ ಆವರಣದಲ್ಲಿ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ವ್ಯಂಜನ್ ಸಂಸ್ಥೆಯ ಮುಖ್ಯಸ್ಥರಾದ ಸುಜಾತಾ ಶ್ರೀನಿವಾಸನ್, ಎಸ್ಎಲ್ಎನ್ ಸಂಸ್ಥೆಯ ಮುಖ್ಯಸ್ಥರಾದ ಪ್ರಭಾಕರ್, ಹಿತೈಷಿಗಳಾದ ಆರ್. ಅಚ್ಯುತರಾವ್, ಜಿ.ಎಸ್. ಅನಂತ, ಎಸ್. ನಾಗೇಶ್, ಗಿರೀಶ್ ಮೊದಲಾದವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post