ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಹೊಸಮನೆ ಬಡಾವಣೆ 20ನೇ ವಾರ್ಡಿನ ಸ್ಥಳೀಯ ಪಾಲಿಕೆ ಸದಸ್ಯರ ಅನುದಾನದಲ್ಲಿ ಕನ್ಸರ್ವೆನ್ಸಿ ಅಭಿವೃದ್ಧಿ ಕಾಮಗಾರಿಗೆ ಇಂದು ಬೆಳಗ್ಗೆ ವಾರ್ಡಿನ ಸ್ಥಳೀಯ ಸದಸ್ಯರು ಹಾಗೂ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ್ ಗುದ್ದಲಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಬಡಾವಣೆಯ ಪ್ರಮುಖರಾದ ಕುವೆಂಪು ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕ ಡಾ. ಶ್ರೀಕಂಠ ಕೂಡಿಗೆ, ಎಂ.ಬಿ. ಸತೀಶ್, ಕೆ. ರಂಗನಾಥ್, ರಾಜೇಶ್ ಮಂದಾರ, ಜಗದೀಶ್ ಭಟ್, ನಾಗರಾಜ್, ಮಾಲತೇಶ್, ಗಣೇಶ್, ಮಂಜುನಾಥ್, ಕೆ.ಬಿ. ಮಹಾಂತೇಶ್, ಶಾರದಾ ಕೃಷ್ಣಮೂರ್ತಿ ಅರ್ಚಕರಾದ ಯೋಗೀಶ್ ಭಟ್ ಇತರರು ಇದ್ದರು.
Also read: ಶಾಸಕ ಈಶ್ವರಪ್ಪ ಅವರಿಂದ ಸರ್ವಪಲ್ಲಿ ರಾಧಾಕೃಷ್ಣ ಸಭಾಂಗಣ ಲೋಕಾರ್ಪಣೆ


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















