ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ದಸರಾ ಹಿನ್ನಲೆಯಲ್ಲಿ ರೈಲು ಬೋಗಿಗಳ ಸಂಖ್ಯೆ ಹೆಚ್ಚಿಸಲಾಗಿದ್ದು, ಸೆ.26 ರಿಂದ ಅಕ್ಟೋಬರ್ 5ರವರೆಗೆ ಈ ವಿಶೇಷ ರೈಲುಗಳು ಸಂಚರಿಸಲಿದೆ ಎಂದು ದಕ್ಷಿಣ ಪಶ್ಚಿಮ ರೈಲ್ವೆ ಮೈಸೂರು ವಿಭಾಗ ತಿಳಿಸಿದೆ.
ಮೈಸೂರು ತಾಳಗುಪ್ಪ, 16227/16228 ಕ್ರಮ ಸಂಖ್ಯೆಯ ರೈಲಿಗೆ ಒಂದು ಸೆಕೆಂಡ್ ಕ್ಲಾಸ್ ಮತ್ತು ಸ್ಲೀಪರ್ ಬೋಗಿಯನ್ನ ಹೆಚ್ಚುವರಿಯಾಗಿ ಅಳವಡಿಸಲಾಗಿದೆ. ರೈಲು ಸಂಖ್ಯೆ 16221/16222 ಕ್ರಮಸಂಖ್ಯೆಯ ರೈಲಿಗೆ ಎರಡು ಹೆಚ್ಚುವರಿ ಸೆಕೆಂಡ್ ಕ್ಲಾಸ್ ಬೋಗಿ ಅಳವಡಿಸಲಾಗಿದೆ.












Discussion about this post