ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ಪ್ರತಿ ತಂದೆ ತಾಯಿಗೂ ತಮ್ಮ ಮಕ್ಕಳ ಸರ್ವತೋಮುಖ ಬೆಳವಣಿಗೆ ಹಾಗೂ ಉಜ್ವಲ ಭವಿಷ್ಯಕ್ಕಾಗಿ ಅವರನ್ನು ಪರಿಪೂರ್ಣ ವಿದ್ಯಾಸಂಸ್ಥೆಯೊಂದಕ್ಕೆ ಸೇರಿಸಬೇಕು ಎಂಬ ಆಸೆಗೆ ಪೂರಕವಾಗಿ ಶ್ರಮಿಸುತ್ತಿರುವ ಜಿಲ್ಲೆಯ ಪ್ರತಿಷ್ಠಿತ ವಿದ್ಯಾಸಂಸ್ಥೆ ಜೈನ್ ಪಬ್ಲಿಕ್ ಸ್ಕೂಲ್ #JainPublicSchool .
ಹೌದು… ಜೈನ್ ಸಮೂಹ ಶಿಕ್ಷಣ ಸಂಸ್ಥೆ(ಜೆಜಿಐ ಗ್ರೂಪ್)ಯಲ್ಲಿ ಒಂದಾದ ಬೆಂಗಳೂರು ಮೂಲದ ಜೈನ್ ಅಂತಾರಾಷ್ಟ್ರೀಯ ವಸತಿ ಶಾಲೆ ಹಾಗೂ ಜೈನ್ ಹೆರಿಟೇಜ್ ಶಾಲೆಗಳ ಮಾರ್ಗದರ್ಶನದೊಂದಿಗೆ ಶಿವಮೊಗ್ಗದಲ್ಲಿ #Shivamogga ಜೈನ್ ಟಾಡ್ರ‍್ಸ್, ಜೈನ್ ಪಬ್ಲಿಕ್ ಸ್ಕೂಲ್ ಜಿಲ್ಲೆ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಅಗ್ರಗಣ್ಯವಾಗಿದೆ.
ಸಿಬಿಎಸ್’ಸಿಯಿಂದ #CBSE ಅಫಿಲಿಯೇಟ್ ಆಗಿರುವ ಜೈನ್ ಸಮೂಹ ಸಂಸ್ಥೆಗಳು ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ವಾಸ್ತವಿಕತೆಯ ಆಧಾರದಲ್ಲಿನ ಶಿಕ್ಷಣ ವ್ಯವಸ್ಥೆಯನ್ನು ಹೊಂದಿದೆ.
24 ವರ್ಷಗಳಿಂದ ದೇಶದಾದ್ಯಂತ 85ಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳನ್ನು, 45,000 ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಹಾಗೂ 4000ಕ್ಕೂ ಹೆಚ್ಚು ಶಿಕ್ಷಕವೃಂದ ಮತ್ತು ಕೆಜಿಯಿಂದ ಪಿಜಿವರೆಗೂ ಶಾಲಾ ವ್ಯವಸ್ಥೆಯನ್ನು ಹೊಂದಿರುವುದು ಜೈನ್ ಸಮೂಹ ಶಿಕ್ಷಣ ಸಂಸ್ಥೆಗಳ ಶಕ್ತಿಯಾಗಿದೆ.
ಸಂಸ್ಥೆಯ ಉದ್ದೇಶವೇನು?
ಸಮಾಜದ ಎಲ್ಲ ಸ್ತರದ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣದಿಂದ ಪ್ರೌಢ ಶಾಲಾ #HighSchool ಶಿಕ್ಷಣದವರೆಗೆ ಕ್ರಿಯಾಶೀಲತೆಯನ್ನು ಒಳಗೊಂಡ ಉತ್ತಮ ಶಿಕ್ಷಣವನ್ನು ಪೂರೈಸುವುದು ಸಂಸ್ಥೆಯ ಮುಖ್ಯ ಗುರಿಯಾಗಿದೆ.
ಆರ್ಥಿಕ ಬೆಳವಣಿಗೆಯನ್ನು ಪ್ರೋತ್ಸಾಹಿಸಿ ಶಿಸ್ತುಬದ್ಧ ಬದಲಾವಣೆಯನ್ನು ತಂದು, ಮುಂದಿನ ಪೀಳಿಗೆಯನ್ನು ತಂದು, ಮುಂದಿನ ಪೀಳಿಗೆಯು ಸ್ವಾವಲಂಭಿಯಾಗಿ ಜೀವನ ನಡೆಸುವ ಮನೋಸ್ಥೈರ್ಯವನ್ನು ನೀಡುವುದು ಗುರಿಯನ್ನು ಹೊಂದಿದೆ.
ಇನ್ನು, ಜಾಗತಿಕ ಜ್ಞಾನವನ್ನು ಬೆಳೆಸಿ ವಿಜ್ಞಾನಿಗಳು, ತಂತ್ರಜ್ಞಾನಿಗಳು, ವೃತ್ತಿಪರರು, ಉನ್ನತ ಆಟಗಾರರು, ಕಲಾವಿದರು ಮತ್ತು ಪ್ರಬುದ್ಧ ನಾಯಕರುಗಳನ್ನಾಗಿ ರೂಪಿಸುವುದು, ನೈತಿಕ ವಾತಾವರಣವನ್ನು ರೂಪಿಸುವ ಮೂಲಕ ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಆತ್ಮಸ್ಥೈರ್ಯ ಮತ್ತು ಸೃಜನಶೀಲತೆಯನ್ನು ರೂಢಿಸಿ ಉಜ್ವಲ ಜೀವನ್ನು ರೂಪಿಸುವುದು ಗುರಿಗಳಾಗಿವೆ.
ಅತ್ಯಂತ ಪ್ರಮುಖವಾಗಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು ಸ್ವತಂತ್ರವಾಗಿ ಎಲ್ಲವನ್ನು ಎದುರಿಸುವ ಸಾಮರ್ಥ್ಯ, ಶಕ್ತಿ, ಆತ್ಮಸ್ಥೈರ್ಯವನ್ನು ಬೆಳೆಸುತ್ತಿದೆ ಜೈನ್ ಪಬ್ಲಿಕ್ ಸ್ಕೂಲ್. ಅಲ್ಲದೇ, ಮಗುವಿಗೆ ಕುಟುಂಬಸ್ಥರನ್ನು ಪ್ರೀತಿಸುವ, ಸಹಕಾರ ನೀಡುವ(ಶೇರ್ ಅಂಡ್ ಕೇರ್), ಹಿರಿಯರನ್ನು ಗೌರವಿಸುವ, ಕಿರಿಯನ್ನು ಪ್ರೀತಿ ಹಾಗೂ ಕಾಳಜಿ ಮಾಡುವ, ಸ್ನೇಹಿತರು ಹಾಗೂ ಸಂಬಂಧಿಗಳನ್ನು ಆಧರಿಸುವ, ಸಮಾಜವನ್ನು ಪ್ರೀತಿಸುವ ಗುಣಗಳನ್ನು ಈ ಸಂಸ್ಥೆ ಮಕ್ಕಳಲ್ಲಿ ಬೆಳೆಸುತ್ತಿರುವುದು ವಿಶೇಷವಾದ ಸಂಗತಿಯಾಗಿದೆ.
ಏನೆಲ್ಲೇ ವಿಶೇಷತೆಗಳಿವೆ?
- ಕೆಜಿಯಿಂದ ಪಿಜಿವರೆಗೂ ಉತ್ಕೃಷ್ಟ ಗುಣಮಟ್ಟದ ಶಿಕ್ಷಣ
- 23 ವರ್ಷಗಳ ಶಾಲಾನುಭವ
- ಸೃಜನಶೀಲತೆಯಿಂದ ಕೂಡಿದ ಪಠ್ಯಕ್ರಮ
- ಕುಶಲ ಮತ್ತು ಉತ್ತಮ ತರಬೇತಿ ಹೊಂದಿಗೆ ಶಿಕ್ಷಕ ವರ್ಗ
- ವಿದ್ಯಾರ್ಥಿಗಳ ಸಂಖ್ಯೆಗೆ ಅನುಕೂಲಕರವಾದ ಶಿಕ್ಷಕರ ಅನುಪಾತ
- ಚಟುವಟಿಕೆ ಆಧಾರಿತ ಮತ್ತು ಸಂವೇದನಾತ್ಮಕ ಬೋಧನೆ
- ಅತ್ಯುತ್ತಮ, ವೈವಿಧ್ಯಮಯವಾದ ಕ್ರೀಡಾ ಚಟುವಟಿಕೆಗಳ ಸೌಲಭ್ಯ
- ಉತ್ತಮ ತರಬೇತಿ ಹೊಂದಿದ ಕ್ರೀಡಾ ತರಬೇತುದಾರರು
- ಆಧುನಿಕ ತಂತ್ರಜ್ಞಾನಕ್ಕೆ ತಕ್ಕಂತೆ ಸಂವಹನ, ಅಭಿವ್ಯಕ್ತಿ ಕೌಶಲಗಳ ಬೆಳವಣಿಗೆ
- ವ್ಯಕ್ತಿತ್ವ ವಿಕಸನದ ಕಾರ್ಯಕ್ರಮಗಳು
- ವೈವಿಧ್ಯಮಯ ಕಲಿಕೆಗೆ ಅವಕಾಶ
- ಅತ್ಯುತ್ತಮವಾದ ಕಲಿಕೆಗೆ ಅವಕಾಶ
- ಅತ್ಯುತ್ತಮವಾದ ವಿಜ್ಞಾನ ಪ್ರಯೋಗಾಲಯ
- ದೃಶ್ಯ ಮಾಧ್ಯಮದ ಮೂಲಕ ಕಲಿಕೆಯ ತರಬೇತಿ
- ಕಲೆ ಮತ್ತು ಚಿತ್ರಕಲೆಯ ಸ್ಟುಡಿಯೋ
- ಕಲಿಕೆಗೆ ಪೂರಕವಾದ ತರಗತಿಗಳು
- ಸುಭದ್ರವಾದ ವಾಹನ ಸೌಲಭ್ಯ
ಸೌಲಭ್ಯಗಳು
- ಕಲಿಕೆಗೆ ಪೂರಕವಾದ ತರಗತಿಗಳು
- ಕುಶಲ ಮತ್ತು ಉತ್ತಮ ತರಬೇತಿ ಹೊಂದಿದ ಶಿಕ್ಷಕ ವರ್ಗ
- ವಿದ್ಯಾರ್ಥಿಯ ಪ್ರಾಯೋಗಿಕ, ವೈವಿಧ್ಯಮಯ ಕಲಿಕೆ
- ಸೃಜನಶೀಲತೆಯಿಂದ ಕೂಡಿದ ಪಠ್ಯಕ್ರಮ
- ಚಟುವಟಿಕೆಯಾಧಾರಿಕ ಮತ್ತು ಸಂವೇಧನಾತ್ಮಕ ಬೋಧನೆ
- ವಿದ್ಯಾರ್ಥಿಗಳ ಸಂವಹನ ಕೌಶಲ್ಯ ವೃದ್ಧಿಗೆ ವಿಶೇಷ ಒತ್ತು
- ಸುಸಜ್ಜಿತವಾದ ಗ್ರಂಥಾಲಯ ಭಂಡಾರ
- ಸುಸಜ್ಜಿತವಾದ ವಿಜ್ಞಾನ ಹಾಗೂ ತಂತ್ರಜ್ಞಾನ ಪ್ರಯೋಗಾಲಯ
- ತಂತ್ರಜ್ಞಾನ ಆಧಾರಿತ ತರಗತಿಗಳು
- ವಿದ್ಯಾರ್ಥಿಗಳ ಸುಭದ್ರತೆಗೆ ಸಿಸಿ ಟಿವಿ ತಂತ್ರಜ್ಞಾನ ಅಳವಡಿಕೆ
- ಶುದ್ಧವಾದ ಸಂಸ್ಕರಿಸಿದ ಕುಡಿಯುವ ನೀರಿನ ಸೌಲಭ್ಯ
- ರಾಜ್ಯ ಹಾಗೂ ರಾಷ್ಟç ಮಟ್ಟದ ಸ್ಪಧಾತ್ಮಕ ಪರೀಕ್ಷೆ ಮತ್ತು ಕ್ರೀಡೆಗಳಿಗೆ ಉತ್ತಮ ತರಬೇತಿ
- ಉತ್ಕೃಷ್ಟ ದರ್ಜೆ ಕ್ಯಾಂಟೀನ್ ವ್ಯವಸ್ಥೆ
- ಸಿಸಿ ಕ್ಯಾಮೆರಾಗಳನ್ನು ಹೊಂದಿರುವ ಅತ್ಯುತ್ತಮ ಶಾಲಾ ವಾಹನ ಸೌಲಭ್ಯ
ಸದ್ಯ 2023-24ನೆಯ ಶೈಕ್ಷಣಿಕ ವರ್ಷದ ದಾಖಲಾತಿ ಆರಂಭವಾಗಿದ್ದು, ನಿಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಜೈನ್ ಪಬ್ಲಿಕ್ ಶಾಲೆಗೆ ದಾಖಲಿಸಿ. ಮಾಹಿತಿಗಾಗಿ ಸಂಪರ್ಕಿಸಿ: ಜೈನ್ ಪಬ್ಲಿಕ್ ಸ್ಕೂಲ್, ರಾ.ಹೆ: 206, ನಿದಿಗೆ, ಶಿವಮೊಗ್ಗ 9886376106, 9164295656, 0818229585
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post