No Result
View All Result
Indian Railway PM Modi to Inaugurate 4 Modern Railway Stations in Karnataka
English Articles

Indian Railway | PM Modi To Launch 4 Stations In Karnataka

by kalpa News
July 16, 2026
0

Kalpa Media House  |  Bengaluru  | Indian Railways continues its transformative journey with a strong focus on modernization and global...

Read moreDetails
SWR to run special trains for Good Friday, Easter rush

Indian Railway | Danapur and Bengaluru Special Trains Extension

July 16, 2026
Shivamogga's Sri Raghavendra Swamy Mutt Becomes First In South India To Receive Three ISO Certifications

Shivamogga | Raghavendra Swamy Mutt Becomes First In South India To Receives 3 ISO Certification

July 16, 2026
Mysore - Shivamogga - Talguppa Train Indian Railway

Indian Railway | Visakhapatnam– Bengaluru–Visakhapatnam Special Train Extension

July 16, 2026
Amrit Bharat Station Scheme

Hubballi Division Hosts Student Competitions to Promote Amrit Bharat Station Scheme

July 16, 2026
  • Advertise With Us
  • Grievances
  • About Us
  • Contact Us
Sunday, July 19, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Small Bytes

ಸೊರಬದ ಈ ಪ್ರತಿಭಾವಂತ ಬಾಲಕ ರಿಯಾಂಶ್ ಇಂಡಿಯಾ ಬುಕ್ ಆಫ್ ರೆಕಾರ್ಡ್’ಗೆ ಆಯ್ಕೆ

ಮಲೆನಾಡಿನ ಎರಡು ವರ್ಷದ ಈ ಬಾಲಕನ ಸ್ಮರಣ ಶಕ್ತಿಯಲ್ಲಿ ಏನೆಲ್ಲಾ ವಿಚಾರವಿದೆ ಗೊತ್ತಾ?

kalpa News by kalpa News
December 28, 2021
in Small Bytes, ಸೊರಬ
0
ಸೊರಬದ ಈ ಪ್ರತಿಭಾವಂತ ಬಾಲಕ ರಿಯಾಂಶ್ ಇಂಡಿಯಾ ಬುಕ್ ಆಫ್ ರೆಕಾರ್ಡ್’ಗೆ ಆಯ್ಕೆ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಸೊರಬ  |

ಎರಡು ವರ್ಷದ ಪುಟ್ಟ ಬಾಲಕ ರಿಯಾಂಶ್ ಶ್ರುತ್ಯರ್ಥ ಪಿ ಜಿ ತನ್ನ ಅದ್ಭುತ ಸ್ಮರಣ ಶಕ್ತಿಯಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗೆ ಆಯ್ಕೆಯಾಗಿದ್ದಾನೆ.

ಸೊರಬ ಮೂಲದ ಶ್ರುತ್ಯರ್ಥ ಪಿ.ಜಿ. ಗೀತಾ ಕೆ ಮತ್ತು ಪಿ.ಎಚ್. ಜ್ಞಾನೇಶ್ವರ್ ದಂಪತಿಗಳ ಎರಡನೆಯ ಪುತ್ರ.ಈ ಪ್ರತಿಭಾವಂತ ಬಾಲಕ ಇಂಗ್ಲೀಷ್ ಪದ್ಯಗಳನ್ನು ನಿರರ್ಗಳವಾಗಿ ಹೇಳುವ ಮೂಲಕ ತನ್ನ ಸ್ಮರಣಾ ಪ್ರತಿಭೆಯಿಂದ ಗಮನ ಸೆಳೆದಿದ್ದಾನೆ. ದೇಶದ 14 ಮಹಾನ್ ವ್ಯಕ್ತಿಗಳು, 33 ಪ್ರಾಣಿಗಳು, 2 ಪಕ್ಷಿಗಳು, 8 ಸಮುದ್ರ ಜೀವಿಗಳು, 5 ಕೀಟಗಳು, 4 ಹೂವುಗಳು, 10 ತರಕಾರಿಗಳು, 14 ಹಣ್ಣುಗಳು, 16 ವಾಹನಗಳು, 11 ಬಣ್ಣಗಳು, 33 ವಿವಿಧ ವಸ್ತುಗಳು, 3 ಮರಗಳು, 10 ರಾಷ್ಟ್ರೀಯ ಚಿಹ್ನೆಗಳು, ತಿಂಗಳುಗಳ, ವಾರಗಳ ಹೆಸರುಗಳನ್ನು ಇಂಗ್ಲೀಷ್ ಮತ್ತು ಕನ್ನಡದಲ್ಲಿ, ಕನ್ನಡ ಮತ್ತು ಇಂಗ್ಲೀಷ್ 1 ರಿಂದ 15 ವರೆಗಿನ ಸಂಖ್ಯೆಗಳನ್ನು, ಎ ಇಂದ ಜಡ್ ವರೆಗೆ ಇಂಗ್ಲೀಷ್ ವರ್ಣಮಾಲೆ, 2 ಸಂಸ್ಕೃತ ಶ್ಲೋಕ, ದೇಹದ ವಿವಿಧ ಅಂಗಾಂಗಗಳ ಗುರುತಿಸುವಿಕೆ ಮುಂತಾದವುಗಳ ಸ್ಮರಣಾ ಶಕ್ತಿ ವಿಶೇಷವೆನಿಸಿದ್ದು ಹಲವರ ಪ್ರಶಂಸನೆಗೆ ಪಾತ್ರವಾಗಿದ್ದಾನೆ.

(ವರದಿ: ಮಧುರಾಮ್, ಸೊರಬ)

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: India Book of RecordKannada News WebsiteLatest News KannadaLocal NewsMalnad NewsMemoryShimogaShivamoggaShivamogga NewsSorabaಇಂಡಿಯಾ ಬುಕ್ ಆಫ್ ರೆಕಾರ್ಡ್ಮಲೆನಾಡು ಸುದ್ಧಿಶಿವಮೊಗ್ಗ ನ್ಯೂಸ್ಸೊರಬಸ್ಮರಣ ಶಕ್ತಿ
Share203Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಚಳ್ಳಕೆರೆಯಲ್ಲಿ ಚಲ್ಲಾಪಿಲ್ಲಿಯಾಗಿ ಬಿದ್ದಿವೆ ರಾಶಿರಾಶಿ ಆಧಾರ್ ಕಾರ್ಡ್

Next Post

ಕ್ರಿಯಾಶೀಲ ವ್ಯಕ್ತಿತ್ವ ಜಾಗೃತಿಗೆ ತರಬೇತಿ ಅಗತ್ಯ: ಪತ್ರಕರ್ತ ಲಕ್ಷ್ಮೀಕಾಂತ್ ಅಭಿಮತ

kalpa News

kalpa News

Next Post
ಕ್ರಿಯಾಶೀಲ ವ್ಯಕ್ತಿತ್ವ ಜಾಗೃತಿಗೆ ತರಬೇತಿ ಅಗತ್ಯ: ಪತ್ರಕರ್ತ ಲಕ್ಷ್ಮೀಕಾಂತ್ ಅಭಿಮತ

ಕ್ರಿಯಾಶೀಲ ವ್ಯಕ್ತಿತ್ವ ಜಾಗೃತಿಗೆ ತರಬೇತಿ ಅಗತ್ಯ: ಪತ್ರಕರ್ತ ಲಕ್ಷ್ಮೀಕಾಂತ್ ಅಭಿಮತ

Leave a Reply Cancel reply

Your email address will not be published. Required fields are marked *

No Result
View All Result
Indian Railway PM Modi to Inaugurate 4 Modern Railway Stations in Karnataka
English Articles

Indian Railway | PM Modi To Launch 4 Stations In Karnataka

by kalpa News
July 16, 2026
0

Kalpa Media House  |  Bengaluru  | Indian Railways continues its transformative journey with a strong focus on modernization and global...

Read moreDetails
SWR to run special trains for Good Friday, Easter rush

Indian Railway | Danapur and Bengaluru Special Trains Extension

July 16, 2026
Shivamogga's Sri Raghavendra Swamy Mutt Becomes First In South India To Receive Three ISO Certifications

Shivamogga | Raghavendra Swamy Mutt Becomes First In South India To Receives 3 ISO Certification

July 16, 2026
Mysore - Shivamogga - Talguppa Train Indian Railway

Indian Railway | Visakhapatnam– Bengaluru–Visakhapatnam Special Train Extension

July 16, 2026
Amrit Bharat Station Scheme

Hubballi Division Hosts Student Competitions to Promote Amrit Bharat Station Scheme

July 16, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!