ಕಲ್ಪ ಮೀಡಿಯಾ ಹೌಸ್ | |
ಎಂ.ಆರ್.ಎಸ್. ವಿದ್ಯುತ್ ಕೇಂದ್ರದ ಟವರ್‌ಗಳಿಗೆ ದುರಸ್ಥಿ ಕಾರ್ಯ ಇರುವುದರಿಂದ ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯವಾಗಲಿದೆ.
ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ:
ನೆಹರೂ ಕ್ರೀಡಾಂಗಣ, ಜಯನಗರ, ದುರ್ಗಿಗುಡಿ, ನೆಹರು ರಸ್ತೆ, ತಿಲಕ್ ನಗರ, ಬಿ.ಹೆಚ್.ರಸ್ತೆ, ಟ್ಯಾಂಕ್ ಮೊಹಲ್ಲಾ, ಬಾಪೂಜಿನಗರ, ಡಿ.ಸಿ.ಕಚೇರಿ, ಶಂಕರಮಠರಸ್ತೆ, ಸೋಮಯ್ಯ ಲೇಔಟ್, ಎ.ಎ.ಕಾಲೋನಿ, ರಾಜೇಂದ್ರನಗರ, ಕೆ.ಇ,ಬಿ. ವೃತ್ತ ಕಚೇರಿ, ರೈಲ್ವೇ ನಿಲ್ದಾಣ, 100 ಅಡಿರಸ್ತೆ, ಬ್ಲಡ್ ಬ್ಯಾಂಕ್ ರಸ್ತೆ, ಬಸವನಗುಡಿ, ಬಾಲರಾಜ್ ಅರಸ್ ರಸ್ತೆ, ಬಿ.ಎಸ್.ಎನ್.ಎಲ್ ಕಚೇರಿ, ಸರ್.ಎಂ.ವಿ.ರಸ್ತೆ, ಕೋಟೆ ರಸ್ತೆ, ಮಾರಿಗದ್ದುಗೆ, ಎಸ್.ಪಿ.ಎಂ.ರಸ್ತೆ, ಗಾಂಧಿ ಬಜಾರ್, ಲಷ್ಕರ್ ಮೊಹಲ್ಲಾ, ದೀಪಕ್ ಪೆಟ್ರೋಲ್ ಬಂಕ್, ಸಾವರ್‍ಕರ್ ನಗರ, ಅಶೋಕ ರಸ್ತೆ, ತಿರುಪಳಯ್ಯನ ರಸ್ತೆ, ಶಿವಾಜಿ ಪಾರ್ಕ್, ಕೊಲ್ಲೂರಯ್ಯನ ಬೀದಿ, ರಾಮಯ್ಯಶೆಟ್ಟಿ ಪಾರ್ಕ್, ಎಂ.ಕೆ.ಕೆ.ರಸ್ತೆ, ಉಪ್ಪಾರ್ ಕೇರಿ, ಎ.ಎ.ವೃತ್ತ, ಭರ್ಮಪ್ಪ ನಗರ, ವಿದ್ಯಾನಗರ, ಗುಂಡಪ್ಪ ಶೆಡ್, ಶೇಷಾದ್ರಿಪುರಂ, ಪುರಲೆ, ಗುರುಪುರ, ಸಿದ್ದೇಶ್ವರ ನಗರ, ಎಂ.ಆರ್.ಎಸ್. ಕಾಲೋನಿ, ಗಣಪತಿ ಲೇಔಟ್, ಶಾಂತಮ್ಮ ಲೇಔಟ್, ಕಂಟ್ರಿಕ್ಲಬ್, ಮಲವಗೊಪ್ಪ, ಸೂಳೆಬೈಲು ಹರಿಗೆ, ವಾದಿಹುದಾ, ಮದಾರಿಪಾಳ್ಯ, ವಡ್ಡಿನಕೊಪ್ಪ, ಇಂದಿರಾನಗರ, ಮೆಹಬೂಬ್ ನಗರ, ನಂಜಪ್ಪ ಲೇಔಟ್, ಪ್ರಿಯಾಂಕ ಲೇಔಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ದಿ: ಅ.೨೩ರಂದು ಬೆಳಗ್ಗೆ 9ಗಂಟೆಯಿಂದ ಮ. 12ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಲಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಶಿವಮೊಗ್ಗ ಮೆಸ್ಕಾಂನ ಕಾ ಮತ್ತು ಪಾ ನಗರ ಉಪವಿಭಾಗ-1ರ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post