ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅಜೇಯ ಸಂಸ್ಕೃತಿ ಬಳಗದ ವತಿಯಿಂದ ಫೆ.3 ಮತ್ತು 4ರಂದು ದೇಶಭಕ್ತಿಯ ಸಾಕ್ಷಿಪ್ರಜ್ಞೆ ವೀರ ಸಾವರ್ಕರ್ ಬದುಕಿನ ಕಥಾನಕದ ಕರಿನೀರ ವೀರ ನಾಟಕ ಪ್ರದರ್ಶನ ಆಯೋಜಿಸಲಾಗಿದೆ.
ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ಪ್ರತಿದಿನ ಸಂಜೆ 6:45 ಅಡ್ಡಂಡ ಕಾರ್ಯಪ್ಪ ರಚನೆ-ಪರಿಕಲ್ಪನೆ-ವಿನ್ಯಾಸ-ನಿರ್ದೇಶನದಲ್ಲಿ ಕೊಡಗು ರಂಗಭೂಮಿ ಟ್ರಸ್ಟ್‌ನ ಕಲಾವಿದರು ಅಭಿನಯಿಸಲಿದ್ದಾರೆ.
Also read: ಉದಯನಿಧಿ ಸ್ಟಾಲಿನ್’ಗೆ ಕಾನೂನು ಸಂಕಷ್ಟ | ಬೆಂಗಳೂರು ಕೋರ್ಟ್’ನಿಂದ ಸಮನ್ಸ್

ವಿಶೇಷ ಸೂಚನೆ: ಕೇವಲ ಎರಡೇ ಪ್ರದರ್ಶನಗಳು ಟಿಕೆಟ್‌ಗಳನ್ನು ಕಾಯ್ದಿರಿಸಿ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post