ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಸದ್ಗುರು ಫೌಂಡೇಷನ್ ವತಿಯಿಂದ ನಮಗೆ ಬೇಕಾಗಿರುವುದು ಸಮಾನತೆಯೋ ಅಥವಾ ಸಮಷ್ಠಿಯೋ ಎಂಬ ವಿಷಯದ ಬಗ್ಗೆ ಆಯೋಜಿಸಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಪ್ರತಿಮಾ ಉಡುಪ (ಪ್ರಥಮ ಬಹುಮಾನ), ರಮಾ (ದ್ವಿತೀಯ ಬಹುಮಾನ) ಹಾಗೂ ಶೈಲಜಾ (ತೃತೀಯ), ವನಜಾಕ್ಷಿ (ಸಮಾಧಾನಕರ ಬಹುಮಾನ) ಇವರಿಗೆ ಜಿಲ್ಲಾ ಆಯುಷ್ ಅಧಿಕಾರಿ ಡಾ.ಪುಷ್ಪಾ ಬಹುಮಾನಗಳನ್ನು ವಿತರಿಸಿದರು.
ಫೌಂಡೇಷನ್ ಅಧ್ಯಕ್ಷ ಹೆಚ್.ಜಿ. ನಾಗರಾಜು, ಡಾ. ಚಿತ್ರಲೇಖಾ, ಡಾ. ರಂಜನಿ, ಅಣಜಿ ಕಿರಣ್ ಇನ್ನಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news








Discussion about this post