ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ #Renukaswamy Murder Case ಎ-6 ಆರೋಪಿಯಾಗಿರುವ ಜಗದೀಶ್ #Accused Jagadish ಶಿವಮೊಗ್ಗ ಜೈಲಿನಿಂದ #Shivamogga Jail ಬಿಡುಗಡೆಗೊಂಡಿದ್ದಾನೆ.
Also read: ಸಚಿವರಿಗೆ ದೃಷ್ಟಿ ತೆಗೆದ ಮಂಗಳಮುಖಿಯರು | ಹೊಸ ಬೈಕ್ ತೋರಿಸಿದ ಫಲಾನುಭವಿ
ಮಂಗಳವಾರವಷ್ಟೇ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಹನ್ನೆರಡನೇ ಆರೋಪಿಯಾಗಿದ್ದ ಲಕ್ಷ್ಮಣ್ ಬಿಡುಗಡೆಗೊಂಡಿದ್ದ ಇದಾದ ಬಳಿಕ ನಾಲ್ಕನೇ ಆರೋಪಿಯಾಗಿದ್ದ ಜಗದೀಶ್ ಗೆ ಜಾಮೀನು ಸಿಕ್ಕರೂ ಶ್ಯೂರಿಟಿ ಕೊಡಲು ಯಾರೂ ಮುಂದೆ ಬಾರದ ಹಿನ್ನೆಲೆಯಲ್ಲಿ ಬಿಡುಗಡೆ ತಡವಾಗಿತ್ತು. ಜೈಲು ಅಧಿಕಾರಿಗಳು ಕಾನೂನು ಪ್ರಕ್ರಿಯೆ ಮುಗಿಸಿ ಬಿಡುಗಡೆಗೊಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post