ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅಜೇಯ ಸಂಸ್ಕೃತಿ ಬಳಗದ Ajeya Samskruti Balaga ವತಿಯಿಂದ ಜುಲೈ 3ರಂದು ಬೆಳಿಗ್ಗೆ 10ಗಂಟೆಗೆ ಪದಬಂಧ ಸ್ಪರ್ಧೆ ಆಯೋಜಿಸಲಾಗಿದೆ.
ನಗರದ ವಾಸವಿ ವಿದ್ಯಾಲಯ ಆವರಣದಲ್ಲಿ ಸ್ಪರ್ಧೆ ನಡೆಯಲಿದ್ದು, ಪ್ರಥಮ ಬಹುಮಾನ 3,000ರೂ., ಎರಡನೇ ಬಹುಮಾನ 2,000ರೂ., ಮೂರನೇ ಬಹುಮಾನ 1000ರೂ. ಹಾಗೂ ಐದು ಸಮಾಧಾನ ಬಹುಮಾನಗಳನ್ನು ನೀಡಲಾಗುವುದು.
Also read: ಅನಧಿಕೃತ ಪ್ರಾಣಿ ವಧೆ, ಜಾನುವಾರು ಸಾಗಾಣಿಕೆ ನಿಯಂತ್ರಿಸಲು ಅಗತ್ಯ ಕ್ರಮ
ಹೆಚ್ಚಿನ ಮಾಹಿತಿಗಾಗಿ ಆರ್. ಅಚ್ಯುತರಾವ್: 9448458457: ಎಸ್. ನಾಗೇಶ್: 9844434592, ಎಂ .ಶ್ರೀನಿವಾಸನ್: 6363867445ಗೆ ಸಂಪರ್ಕಿಸಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















