ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದಲ್ಲಿ ವಯೋವೃದ್ಧರ ಆರೈಕೆಗಾಗಿ ಭೂಮಿ ಸಂಸ್ಥೆಯ ವತಿಯಿಂದ ಜೆಸಿ ಮನೆಯನ್ನು ಜುಲೈ 11ರಂದು ಆರಂಭವಾಗಲಿದೆ.
ಭೂಮಿ ಸಂಸ್ಥೆಯಿAದ ವಯೋವೃದ್ದರಿಗಾಗಿ ಡೇ ಕೇರ್ ಸೆಂಟರ್ ಮತ್ತು ಮೆಡಿಕಲ್ ಲ್ಯಾಬೋರೇಟರಿಯ ಸೇವೆಯನ್ನು ಆರಂಭಿಸುತ್ತಿದ್ದು. ಗಾಜನೂರು ಗ್ರಾಮದಲ್ಲಿ ವಿಶಾಲವಾದ ಜಾಗದಲ್ಲಿ ಜುಲೈ ತಿಂಗಳ 11 ರಿಂದ ಪ್ರಾರಂಭಿಸಲಾಗುತ್ತಿದೆ.
Also read: ಹಾವೇರಿಯಲ್ಲಿ ಭೀಕರ ಅಪಘಾತ | ಕಡೂರು, ಶಿವಮೊಗ್ಗ, ಭದ್ರಾವತಿಯ 13 ಮಂದಿ ದಾರುಣ ಸಾವು

ಈ ಬಗ್ಗೆ ಮಾತನಾಡಿದ ಭೂಮಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ನವೀನ್ ತಲಾರಿ, ಈ ಯೋಜನೆಗೆ ಎಲ್ಲರೂ ಸಲಹೆ ಸಹಕಾರ ನೀಡಬೇಕು. ವಯೋವೃದ್ಧರು ಹೆಚ್ಛಿನ ಸಂಖ್ಯೆಯಲ್ಲಿ ನಮ್ಮ ಸೇವೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ವಿನಂತಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post