ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ಹರ್ಷ Shivamogga Harsha ಕುಟುಂಬಸ್ಥರು ಇತ್ತೀಚೆಗೆ ಮೃತಪಟ್ಟ ಕಾಸರಗೋಡಿನ ಆರ್‌ಎಸ್‌ಎಸ್ ಕಾರ್ಯಕರ್ತ ಜ್ಯೋತಿಶ್ RSS activist Jyotish ಮನೆಗೆ ಭೇಟಿ ಸಾಂತ್ವಾನ ಹೇಳಿದರು.
ಇದೇ ಸಂದರ್ಭದಲ್ಲಿ ಜ್ಯೋತಿಶ್ ಕುಟುಂಬಕ್ಕೆ 2ಲಕ್ಷ ಧನ ಸಹಾಯ ಹಾಗೂ ಅವರ ಎರಡನೆಯ ಮಗನ ವಿದ್ಯಾಭ್ಯಾಸಕ್ಕೆ ನೆರವು ನೀಡುವುದಾಗಿ ಹೇಳಿದರು.
Also read: ಭದ್ರಾವತಿಯ ಮುನಿರ್ ಬಾಷ ಅವರಿಗೆ ಏಕಲವ್ಯ ಪ್ರಶಸ್ತಿ!
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post