ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅಕ್ರಮವಾಗಿ ಸಾಗಿಸುತ್ತಿದ್ದ 30.6 ಲೀಟರ್(170 ಬಾಟಲ್) ಮದ್ಯವನ್ನು #Illigal Liquor ಶಿವಮೊಗ್ಗ ಅಬಕಾರಿ ಉಪ ಆಯುಕ್ತರ ತಂಡ ವಶಕ್ಕೆ ಪಡೆದಿದೆ.
ಇಂದು ಬೆಳಿಗ್ಗೆ ಸವಳಂಗ ರಸ್ತೆಯ ಫ್ಲೈಓವರ್ ಬಳಿ ದೊಡ್ಡ ಸೂಟ್‍ಕೇಸ್ ಒಂದರಲ್ಲಿ ಚನ್ನಗಿರಿ ತಾಲ್ಲೂಕಿನ ನಲ್ಲೂರು ಅಸ್ತಾಪಾನ ಹಳ್ಳಿಯ ಹರೀಶ್ ಮತ್ತು ಶಿವು ಎಂಬ ಯುವಕರು ಅಕ್ರಮವಾಗಿ ಸ್ಪ್ಲೆಂಡರ್ ಬೈಕ್‍ಲ್ಲಿ (ಕೆಎ 17, 0728) ಮದ್ಯ ಸಾಗಿಸುತ್ತಿರುವಾಗ ಖಚಿತ ಮಾಹಿತಿ ಮೇರೆಗೆ ಅಬಕಾರಿ ನಿರೀಕ್ಷಕರಾದ ಹನುಮಂತಪ್ಪನವರ ತಂಡ ಅವರನ್ನು ಬಂಧಿಸಿ ಮದ್ಯದ ಬಾಟಲಿಗಳನ್ನು ವಶಕ್ಕೆ ಪಡೆದಿದೆ.
Also read: ರಾಜ್ಯ ಸರ್ಕಾರಿ ನೌಕರರಿಗೆ ಕೇಂದ್ರ ಮಾದರಿ ವೇತನ: ಸಿ.ಎಸ್. ಷಡಾಕ್ಷರಿ ಭರವಸೆ

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post