ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ತಾಲ್ಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟ – 2025 ಈ ಕ್ರೀಡಾಕೂಟದಲ್ಲಿ ನಮ್ಮಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಬಹುಮಾನವನ್ನು ಪಡೆದಿದ್ದಾರೆ.
ಕಾಲೇಜಿನ ವಿದ್ಯಾರ್ಥಿಗಳಾದ ಸಾಯಿ ಅನನ್ಯ, ಡಿ. ಚಿನ್ಮಯಿ, ವರ್ಷಿತಾ, ಪ್ರಕೃತಿ, ಎಸ್. ಸಿಂಚನ, ಅನುಶ್ರೀ ಎಂ ಪಾಟೀಲ್, ಎಂ.ಕೆ. ಪ್ರೀತಂ, ಅಕ್ಷತ್, ದರ್ಶನ್, ರೋಹನ್, ಸಂಜೀವ, ಬಿ.ಎಸ್. ವಿಕಸ್, ಸಮರ್ಥ್ ಇವರಗಳು ಪ್ರಥಮ ಬಹುಮಾನ, ದ್ವಿತೀಯ ಬಹುಮಾನ, ತೃತೀಯ ಬಹುಮಾನವನ್ನು ಪಡೆದಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post