ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗೆಯ ದಸರಾ ಉತ್ಸವದಲ್ಲಿ ಅ.12ರ ಮಂಗಳವಾರ ಸಂಜೆ 6.30ಕ್ಕೆ ಫ್ರೀಡಂ ಪಾರ್ಕ್‌ನಲ್ಲಿ ಶ್ರೀವಿಜಯ ತಂಡದಿಂದ ವಿಶೇಷ ನೃತ್ಯ ಪ್ರಸ್ತುತಿ ನಡೆಯಲಿದೆ.
ರಾಷ್ಟ್ರಕವಿ ಕುವೆಂಪು ಅವರ ಕಾಳಿ ಬರುವಳು ಕವಿತೆಯನ್ನು ನವರಾತ್ರಿಯ ಈ ಸಂದರ್ಭದಲ್ಲಿ ಡಾ. ಕೆ.ಎಸ್. ಪವಿತ್ರ, ಡಾ. ಕೆ.ಎಸ್. ಶುಭ್ರತಾ ಹಾಗೂ ಶ್ರೀವಿಜಯದ ವಿದ್ಯಾರ್ಥಿಗಳಾದ ಪ್ರೇಕ್ಷಾ, ಮಂಜು ಪ್ರಿಯ, ನಿವೇದಿತ, ಸಂಯುಕ್ತ , ಭೂಮಿ, ಹಂಸಿನಿ, ಭೈರವಿ, ಲಿಖಿತ, ಸುಜಲ, ಅನನ್ಯ, ಪ್ರಿಯಾಂಕ ಮತ್ತು ಅನ್ವಿತಾರೊಂದಿಗೆ ಪ್ರಸ್ತುತಪಡಿಸಲಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post