ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನೂತನ ವಿಮಾನ ನಿಲ್ದಾಣದ ಲೋಕಾರ್ಪಣೆಗಾಗಿ ಫೆ.27ರಂದು ಪ್ರಧಾನಿ ನರೇಂದ್ರ ಮೋದಿ PM Narendra Modi ಅವರು, ಶಿವಮೊಗ್ಗಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಇಂದು ಅವರ ಭದ್ರತಾಪಡೆಗಳು ಆಗಮಿಸಿವೆ.
ಇಂದು ಮಧ್ಯಾಹ್ನದ ವೇಳೆಗೆ ಭಾರತೀಯ ವಾಯುಪಡೆಯ ಇಲ್ಯೂಷನ್ 76 ವಿಶೇಷ ವಿಮಾನವನ್ನು ನೂತನ ರನ್ ವೇನಲ್ಲಿ ಇಳಿಸುವ ಮೂಲಕ ರನ್ ವೇ ಪರೀಕ್ಷೆಯನ್ನು ನಡೆಸಲಾಯಿತು.

ಪ್ರಧಾನಿಯವರು ವೀಕ್ಷಿಸುವ ನೂತನ ಟರ್ಮಿನಲ್‌ನನ್ನು ಪರಿಶೀಲಿಸಿದ ಭದ್ರತಾ ಪಡೆ ವಿಮಾನ ನಿಲ್ದಾಣದತ್ತ ಕೈಗೊಳ್ಳಲಾಗಿರುವ ಭದ್ರತಾ ವ್ಯವಸ್ಥೆಯನ್ನು ಸಹ ಪರಿಶೀಲಿಸಿದರು.













Discussion about this post