ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಐಡಿಯಲ್ ಪ್ಲೇ ಅಬಕಾಸ್ ಸಂಸ್ಥೆಯು ನಗರದಲ್ಲಿ ನಡೆಸಿದ ರಾಜ್ಯಮಟ್ಟದ ವೇದಗಣಿತ ಹಾಗೂ ಅಬಾಕಸ್ ಸ್ಪರ್ಧೆಯಲ್ಲಿ ಐಡಿಯಲ್ ಪ್ಲೇ ಅಬಾಕಸ್ ಜಯನಗರ, ವಿದ್ಯಾನಗರ ಹಾಗೂ ಅಶೋಕ್ ನಗರದ ಶಾಖೆಗಳ ಸುಮಾರು 50 ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿ 8 ವಿದ್ಯಾರ್ಥಿಗಳು ಪ್ರಥಮ ಸ್ಥಾನ 10 ವಿದ್ಯಾರ್ಥಿಗಳು ದ್ವಿತೀಯ ಸ್ಥಾನ, 8 ವಿದ್ಯಾರ್ಥಿಗಳು ತೃತೀಯ ಸ್ಥಾನ ಉಳಿದ ಎಲ್ಲಾ ವಿದ್ಯಾರ್ಥಿಗಳು ನಾಲ್ಕು ಮತ್ತು ಐದನೇ ಬಹುಮಾನಗಳನ್ನು ಪಡೆದಿದ್ದಾರೆ.
ಸಂಸ್ಥೆಯ ಪ್ರಾಂಚೆಸಿ ಜ್ಯೋತಿ ಉಮೇಶ್ ಮಕ್ಕಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಜ್ಯೋತಿ ಉಮೇಶ್ ಅವರಿಗೆ ಬೆಸ್ಟ್ ಪ್ರಾಂಚಸ್ಸಿ ಅವಾರ್ಡ್ ಲಭಿಸಿದೆ.
Also read: ಹೋರಿ ಓಡಿಸುವ ಆಟ: ಇಬ್ಬರು ಯುವಕರು ಬಲಿ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post