ಶಿವಮೊಗ್ಗ: ಗುರುಪುರದ ದೆಹಲಿ ಇಂಟರ್ ನ್ಯಾಷನಲ್ ಶಿಕ್ಷಣ ಸಂಸ್ಥೆಯಿಂದ ಏ. 5ರಿಂದ ಶಾಲಾ ಆವಣದಲ್ಲಿ ಮಕ್ಕಳಿಗೆ ವಿಶೇಷ ಬೇಸಿಗೆ ಶಿಬಿರವನ್ನು ಏರ್ಪಡಿಸಲಾಗಿದೆ.
3 ವರ್ಷದ ಮಕ್ಕಳಿಂದ 13 ವರ್ಷದ ಮಕ್ಕಳು ಈ ಶಿಬಿರದಲ್ಲಿ ಪಾಲ್ಗೊಳ್ಳಬಹುದಾಗಿದೆ.
ಯೋಗ, ಕ್ಲೇ ಮೋಲ್ಡಿಂಗ್, ವಾಟರ್ ಫನ್, ಕರಕುಶಲ, ಕರಾಟೆ, ಆಧ್ಯಾತ್ಮ, ಫಿಲ್ಡ್ ಟ್ರಿಪ್, ಸ್ಪೋಕನ್ ಇಂಗ್ಲೀಷ್, ವಿಶೇಷವಾಗಿ ಏರ್ ಗನ್ ಶೂಟಿಂಗ್, ರೊಬೋಟಿಂಗ್ ಕ್ಲಾಸಸ್, ಲೈವ್ ಬರ್ಡ್ ವಾಚಿಂಗ್, ಬೋಟಿಂಗ್ ಹಾಗೂ ಟ್ರಕ್ಕಿಂಗ್ ಸೇರಿದಂತೆ ಮತ್ತಿತರ ವಿಷಯಗಳು ಒಳಗೊಂಡಿವೆ.
ಮಾಹಿತಿಗೆ ಮೊ. 81053 60578 ರಲ್ಲಿ ಸಂಪರ್ಕಿಸಬಹುದಾಗಿದೆ.
Discussion about this post