ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಎಂ.ಆರ್.ಎಸ್. ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಮಾಡಲ್ ಸಬ್ ಡಿವಿಷನ್ ಯೋಜನೆಯಡಿ 11 ಕೆ.ವಿ. ಯು.ಜಿ. ಕೇಬಲ್ ಚಾರ್ಚಿಂಗ್ ಕಾಮಗಾರಿ ಹಮ್ಮಿಕೊಂಡಿರುವುದರಿಂದ ನವೆಂಬರ್ 26 ಮತ್ತು 27 ರಂದು ಬೆಳಗ್ಗೆ 9ರಿಂದ ಸಂಜೆ 6ರವರೆಗೆ ಶಂಕರಮಠ ರಸ್ತೆ, ಸೋಮಯ್ಯ ಲೇಔಟ್, ಜೋಸೆಫ್ ನಗರ, ಮೆಹಂದಿ ನಗರ, ಬಾಲರಾಜ್ ಅರಸ್ ರಸ್ತೆ, ಬಸವನಗುಡಿ, ಟ್ಯಾಂಕ್‍ಮೊಹಲ್ಲಾ, ಬಾಪೂಜಿನಗರ, ಕೆ.ಇ.ಬಿ.ಸರ್ಕಲ್, ಗುಡ್ಸ್ ಶೆಡ್, ರೈಲ್ವೆ ಸ್ಟೇಷನ್ ಬ್ಲಡ್ ಬ್ಯಾಂಕ್ ರಸ್ತೆ, ವಿನಾಯಕ ನಗರ, ಇಂಡೋರ್ ಸ್ಟೇಡಿಯಂ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯವಾಗಲಿದ್ದು, ಸಾರ್ವಜನಿಕರು ಮೆಸ್ಕಾಂನೊಂದಿಗೆ ಸಹಕರಿಸುವಂತೆ ಕೋರಿದೆ.
Also read: ಬೆಳಗಾವಿಯಲ್ಲಿ ಬೃಹತ್ ಉದ್ಯಮ ಸ್ಥಾಪನೆಯಿಂದ ಕೈಗಾರಿಕಾ ಅಭಿವೃದ್ಧಿ: ಸಿಎಂ ಬೊಮ್ಮಾಯಿ ಅಭಿಪ್ರಾಯ


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















