No Result
View All Result
Trade Challenges Pay10 Supports Women Entrepreneur
English Articles

“Pay10 Empowers Women in Global Trade”

by kalpa News
July 13, 2026
0

Kalpa Media House  |  New Delhi  | As women-led businesses emerge as one of the fastest-growing segments within India’s MSME ecosystem,...

Read moreDetails
“FZ Blue Flex Yamaha’s Ethanol-Ready Ride”

FZ Blue Flex | Yamaha Brings Ethanol-Ready Innovation to Indian Roads

July 13, 2026
“My Dad, My Hero Celebrating the Ultimate Bond with Hero Destini”

“My Dad, My Hero: Celebrating the Ultimate Bond with Hero Destini”

July 13, 2026
ಚಿತ್ರೋದ್ಯಮಕ್ಕೆ‌ ಹೊಸ ಕಳೆ ತಂದ ಹೇಮಂತ್ ಹವಾ!

Indian Railways | Partial Cancellation of Trains on Bengaluru–Chennai

July 10, 2026
ಫೆ.1 ರಿಂದ 7ರವರೆಗೆ ಈ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ: ಡಿಸಿ ಪ್ರಭುಲಿಂಗ ಕವಳಿಕಟ್ಟಿ

Shivamogga SIR | District Achieves 81% e-Form Distribution

July 8, 2026
  • Advertise With Us
  • Grievances
  • About Us
  • Contact Us
Monday, July 13, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ

ಸತ್ ಚಿಂತನೆಯ ಪುಸ್ತಕ ದಾನ ಮಾಡಲು ಬಯಸುತ್ತೀರಾ? ಹಾಗಾದರೆ ಇಲ್ಲಿಗೆ ನೀಡಿ, ಸದುಪಯೋಗವಾಗುತ್ತದೆ!

kalpa News by kalpa News
April 11, 2021
in ಶಿವಮೊಗ್ಗ
0
ಸತ್ ಚಿಂತನೆಯ ಪುಸ್ತಕ ದಾನ ಮಾಡಲು ಬಯಸುತ್ತೀರಾ? ಹಾಗಾದರೆ ಇಲ್ಲಿಗೆ ನೀಡಿ, ಸದುಪಯೋಗವಾಗುತ್ತದೆ!
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್

ಶಿವಮೊಗ್ಗ: ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕರಾದ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ ಜನ್ಮ ದಿನೋತ್ಸವ ಹಾಗೂ ದಿ ಆರ್ಟ್ ಆಫ್ ಲಿವಿಂಗ್ ನ 40 ನೇ ವರ್ಷಾಚರಣೆಯ ಅಂಗವಾಗಿ ಉತ್ತಮ ಗ್ರಂಥಾಲಯವೊಂದನ್ನು ಸ್ಥಾಪನೆ ಮಾಡಲಾಗುತ್ತಿದೆ.

ಈ ಕುರಿತಂತೆ ಮಾತನಾಡಿದ ಆರ್ಟ್ ಆಫ್ ಲಿವಿಂಗ್’ನ ಶಬರೀಶ್ ಕಣ್ಣನ್ ಅವರು, ಗ್ರಂಥಾಲಯಗಳು ಆಧುನಿಕ ಕಾಲದ ಸರಸ್ವತಿ ಮಂದಿರಗಳು, ಸಂಸಾರದಲ್ಲಿ ಬೆಂದು ನೊಂದವರು ಶಾಂತಿ ಸಮಾಧಾನಗಳಿಗಾಗಿ ಪುಸ್ತಕ ಭಂಡಾರಗಳೆಂಬ ದಿವ್ಯಾಶ್ರಮಗಳನ್ನಾಶ್ರಯಿಸಬೇಕು. ಉತ್ತಮ ಗ್ರಂಥಗಳಿಗೆ ಯಾವಾಗಲೂ ಮುಪ್ಪಿಲ್ಲ. ಅವು ಯೌವ್ವನದ ಆಹಾರ, ಮುಪ್ಪಿನ ಆನಂದ, ದೌರ್ಬಲ್ಯದ ವಿಟಮಿನ್ ಎಂದು ಬಲ್ಲವರು ಹೇಳುತ್ತಾರೆ ಎಂದರು.
ಇಂದಿನ ನಿಜವಾದ ಆಸ್ತಿ ಭುಮಿಯಲ್ಲ ಚಿನ್ನವಲ್ಲ, ಜ್ಞಾನ ನಿಧಿಗಳಾದ ಗ್ರಂಥರಾಶಿಗಳು ’ಆನಂದ ಬೇಕಾದರೆ ಗ್ರಂಥಗಳನ್ನು ಸಂಗ್ರಹಿಸು’ ಎಂಬ ಗಾದೆಯೂ ಉಂಟು, ಹಾಗೆಯೇ ’ಹಳೆಯ ಕೋಟನ್ನಾದರೂ ಧರಿಸು ಆದರೆ ಹೊಸ ಪುಸ್ತಕವನ್ನೇ ಕೊಳ್ಳು’ ಹಾಗೂ ’ಮಕ್ಕಳಿಗೆ ಆಸ್ತಿ ಮಾಡದಿದ್ದರೂ ಪರವಾಗಿಲ್ಲ ಮಕ್ಕಳನ್ನೇ ಆಸ್ತಿಯಾಗಿ ಮಾಡು’ ಎಂಬ ಸೂಕ್ತಿಗಳೂ ಕೂಡ ಜಗಜ್ಜಾಹೀರಾಗಿದೆ ಎಂದರು.
ಓದಿನಿಂದ ಅರಿವು ಮೂಡುತ್ತದೆ; ಅರಿವೇ ಗುರುವೆಂಬ ಶರಣ ಸೂಕ್ತಿ ನಿಜಕ್ಕೂ ಸತ್ಯ. ಮಾನವನ ಬೌದ್ದಿಕ ಶಕ್ತಿ ಸಾಮರ್ಥ್ಯ ಪ್ರತಿಭೆಗಳ ವಿಶ್ವಾಸಕ್ಕೆ ಓದು ಪ್ರಚೋದನೆಯನ್ನೋದಗಿಸುತ್ತದೆ ಮತ್ತು ಚಿಂತನಾ ಕೌಶಲ ವೃದ್ಧಿಯಾಗುತ್ತದೆ. ವಿಜ್ಞಾನ ಶಿಕ್ಷಣದ ಯಶಸ್ಸಿಗೆ ಪ್ರಯೋಗಶಾಲೆ ಎಷ್ಟು ಮುಖ್ಯವೋ, ಹಾಗೆ ಎಲ್ಲಾ ಶಿಕ್ಷಣದ ಶ್ರೇಯಸ್ಸಿಗೆ ಗ್ರಂಥಾಲಯವು ಅಗತ್ಯ ಮತ್ತು ಅನಿವಾರ್ಯವಾದ ಅವಿಬಾಜ್ಯ ಅಂಗ ಎಂಬುದಾಗಿ ಹಿರಿಯರು ಅರ್ಥೈಸಿದ್ದಾರೆ. ಗ್ರಂಥಾಲಯವು ಸೇವಾ ಸಂಸ್ಥೆಯೂ ಸಹ ಹೌದು. ಓದುಗರೆಂಬ ಗ್ರಾಹಕರು ಹೆಚ್ಚಿದಷ್ಟು ಭಂಡಾರಿಗಳು ಖುಶಿ ಪಡುತ್ತಾರೆ ಮತ್ತು ಅಗತ್ಯಗಳನ್ನು ಪೂರೈಸುವುದು ಸಂಸ್ಥೆಯ ಮುಖ್ಯಸ್ಥರ ಮತ್ತು ಗ್ರಂಥಾಲಯದ ಅಧಿಕಾರಿಗಳ ಜವಾಬ್ದಾರಿಯಾಗಿರುತ್ತದೆ ಎಂದರು.
ಈ ಹಿನ್ನೆಲೆಯಲ್ಲಿ ಸತ್ ಜನರು ತಮ್ಮ ತಮ್ಮ ಮನೆಯಲ್ಲಿರುವ ಅವರು ಈಗಾಗಲೇ ಹಲವು ಬಾರಿ ಓದಿ ಮುಗಿಸಿರುವ ಅನೇಕ ಪುಸ್ತಕಗಳು ಧರ್ಮ, ಆಧ್ಯಾತ್ಮ, ಪರಿಸರ, ಶಿಕ್ಷಣ, ಯೋಗ, ರಾಷ್ಟ್ರ ಚಿಂತನೆ, ಸಾಧು ಸಂತರ ಜೀವನ ಸಾಧನೆ ಕುರಿತು, ದೇಶ ಸೇವೆ ಮಾಡಿದ ಯೋಧರ ಜೀವನ ಚರಿತ್ರೆ ಮತ್ತು ಪುರಾಣ, ಉಪನಿಷತ್, ರಾಮಾಯಣ, ಭಗವದ್ಗೀತೆಯ ಇತರೆ ಯಾವುದೇ ಪುಸ್ತಕಗಳನ್ನು ನಾವು ಪ್ರಾರಂಭಿಸಲು ಹೊರಟಿರುವ ಗ್ರಂಥಾಲಯಕ್ಕೆ ನೀಡಬಹುದಾಗಿದೆ. ಇದನ್ನು ನಾವು ಶೇಖರಿಸಿ ಪ್ರತಿಯೊಬ್ಬರಿಗೂ ಅದು ತಲುಪುವಂತೆ ಹಾಗೂ ಪುಸ್ತಕ ಓದುವ ಮನಸ್ಸುಗಳಿಗೆ ಜೊತಯಾಗುತ್ತೇವೆ ಎಂದರು.

ಪುಸ್ತಕ ನೀಡ ಬಯಸುವ ಆಸಕ್ತರು ಶಬರೀಶ್ ಕಣ್ಣನ್(99640 72793) ಅವರನ್ನು ಸಂಪರ್ಕಿಸಬಹುದಾಗಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

Tags: Art of LivingKannada News WebsiteLatest News KannadaLocal NewsMalnad NewsRavishankar GurujiShabarish KannanShimogaShivamoggaShivamogga Newsಆರ್ಟ್ ಆಫ್ ಲಿವಿಂಗ್ಮಲೆನಾಡು_ಸುದ್ಧಿರವಿಶಂಕರ್ ಗುರೂಜಿಶಬರೀಶ್ ಕಣ್ಣನ್ಶಿವಮೊಗ್ಗಶಿವಮೊಗ್ಗ_ನ್ಯೂಸ್
Share198Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ರಾಮನವಮಿ ಪ್ರಯುಕ್ತ ಏ.16ರಿಂದ ಶ್ರೀಗಂಧ ಸಂಸ್ಥೆಯಿಂದ ವಿಶೇಷ ಕಾರ್ಯಕ್ರಮ

Next Post

ಎಲ್ಲ ಆರೋಪಗಳ ಸತ್ಯಾಸತ್ಯತೆಯನ್ನು ಕೊಲ್ಲೂರ ತಾಯಿಗೆ ಬಿಡುತ್ತೇನೆ: ಬೈಂದೂರು ಶಾಸಕರ ಮನದಾಳದ ಮಾತು

kalpa News

kalpa News

Next Post
ಎಲ್ಲ ಆರೋಪಗಳ ಸತ್ಯಾಸತ್ಯತೆಯನ್ನು ಕೊಲ್ಲೂರ ತಾಯಿಗೆ ಬಿಡುತ್ತೇನೆ: ಬೈಂದೂರು ಶಾಸಕರ ಮನದಾಳದ ಮಾತು

ಎಲ್ಲ ಆರೋಪಗಳ ಸತ್ಯಾಸತ್ಯತೆಯನ್ನು ಕೊಲ್ಲೂರ ತಾಯಿಗೆ ಬಿಡುತ್ತೇನೆ: ಬೈಂದೂರು ಶಾಸಕರ ಮನದಾಳದ ಮಾತು

Leave a Reply Cancel reply

Your email address will not be published. Required fields are marked *

No Result
View All Result
Trade Challenges Pay10 Supports Women Entrepreneur
English Articles

“Pay10 Empowers Women in Global Trade”

by kalpa News
July 13, 2026
0

Kalpa Media House  |  New Delhi  | As women-led businesses emerge as one of the fastest-growing segments within India’s MSME ecosystem,...

Read moreDetails
“FZ Blue Flex Yamaha’s Ethanol-Ready Ride”

FZ Blue Flex | Yamaha Brings Ethanol-Ready Innovation to Indian Roads

July 13, 2026
“My Dad, My Hero Celebrating the Ultimate Bond with Hero Destini”

“My Dad, My Hero: Celebrating the Ultimate Bond with Hero Destini”

July 13, 2026
ಚಿತ್ರೋದ್ಯಮಕ್ಕೆ‌ ಹೊಸ ಕಳೆ ತಂದ ಹೇಮಂತ್ ಹವಾ!

Indian Railways | Partial Cancellation of Trains on Bengaluru–Chennai

July 10, 2026
ಫೆ.1 ರಿಂದ 7ರವರೆಗೆ ಈ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ: ಡಿಸಿ ಪ್ರಭುಲಿಂಗ ಕವಳಿಕಟ್ಟಿ

Shivamogga SIR | District Achieves 81% e-Form Distribution

July 8, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL