Read - < 1 minute
ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಅವರು ನಿನ್ನೆ 33ನೆಯ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ.
ವರನಟ ಡಾ.ರಾಜ್’ಕುಮಾರ್-ಶ್ರೀಮತಿ ಪಾರ್ವತಮ್ಮ ಅವರ ಜೇಷ್ಠ ಪುತ್ರ ಶಿವರಾಜ್’ಕುಮಾರ್ ಅವರ ವಿವಾಹ ಅಂದಿನ ಪ್ರತಿಪಕ್ಷ ನಾಯಕ ಎಸ್. ಬಂಗಾರಪ್ಪ ಅವರ ಪುತ್ರಿ ಗೀತಾ ಅವರೊಂದಿಗೆ 1986ರ ಮೇ 19ರಂದು ನೆರವೇರಿತ್ತು.
ಶಿವಣ್ಣ ಅವರ ವಿವಾಹ ಆಮಂತ್ರಣ ಪತ್ರಿಕೆ ಹೇಗಿತ್ತು ನೋಡಿ:
Discussion about this post