ಶ್ರೀನಗರ: ತ್ಯಾಗ ಹಾಗೂ ಬಲಿದಾನಗಳ ಸಂಕೇತವೇ ಎಂದು ಕರೆಯಲ್ಪಡುವ ಮುಸಲ್ಮಾನರ ಪವಿತ್ರ ಬಕ್ರೀದ್ ಹಬ್ಬವನ್ನು ದೇಶದಾದ್ಯಂತ ಇಂದು ಶಾಂತಿಯಿಂದ ಆಚರಣೆ ಮಾಡುತ್ತಿದ್ದರೆ, ಕಣಿವೆ ರಾಜ್ಯದಲ್ಲಿ ದೇಶದ್ರೋಹಿ ನಾಯಿಗಳು ಸಮರವನ್ನೇ ಸೃಷ್ಠಿಸಿವೆ.
ಬಕ್ರೀದ್ ಪ್ರಯುಕ್ತ ಅನಂತನಾಗ್ ಜಿಲ್ಲೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಇದ್ದಕ್ಕಿಂದತೆಯೇ ಗಲಭೆ ಆರಂಭವಾಗಿದ್ದು, ಇಡಿಯ ಪ್ರದೇಶ ತುರ್ತು ಪರಿಸ್ಥಿತಿಯಲ್ಲಿದೆ.
ಇದ್ದಕ್ಕಿಂದತೆಯೇ ಎಲ್ಲಿಂದಲೋ ಆಗಮಿಸಿದ ದೇಶದ್ರೋಹಿಗಳ ತಂಡ ಪಾಕಿಸ್ತಾನ ಹಾಗೂ ಐಎಸ್‌ಐಎಸ್ ಬಾವುಟ ಹಿಡಿದು ಪ್ರತಿಭಟನೆ ನಡೆಸಿದ್ದು ಮಾತ್ರವಲ್ಲ, ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸಿ, ಗಲಭೆ ಸೃಷ್ಠಿಸಿದೆ.
#WATCH: Protesters pelt stones on a police vehicle & attack it with sticks as protests erupt in Anantnag. #JammuAndKashmir. pic.twitter.com/N5rC0Uw8qD
— ANI (@ANI) August 22, 2018
ಇಲ್ಲಿನ ಮಸೀದಿ ಬಳಿ ಪ್ರಾರ್ಥನೆ ಸಲ್ಲಿಸಿದ ನಂತರ ಈ ಗಲಭೆ ಇಂದು ಮುಂಜಾನೆ ಆರಂಭವಾಗಿದ್ದು, ಸಿಕ್ಕ ಸಿಕ್ಕಂತೆ ಕಲ್ಲು ತೂರಾಟ ನಡೆಸುತ್ತಿರುವ ದೇಶದ್ರೋಹಿಗಳು, ಇಡಿಯ ಶಾಂತಿ ಕದಡಿದ್ದಾರೆ.
ಅಲ್ ಕಾಯಿದಾ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿರುವ ಝಾಕಿರ್ ಮೂಸಾ ರೆಫರೆನ್‌ಸ್ ಹೊತ್ತಿರುವ ಕಪ್ಪು ಬ್ಯಾನರ್‌ಗಳನ್ನು ಹಿಡಿದ ದುಷ್ಕರ್ಮಿಗಳು ಗಲಭೆ ಸೃಷ್ಠಿಸಿದ್ದು, ಪಾಕ್ ಬಾವುಟವನ್ನೂ ಸಹ ಪ್ರದರ್ಶನ ಮಾಡಿದ್ದಾರೆ.
ದೇಶದೆಲ್ಲೆಡೆ ಶಾಂತಿ ಹಾಗೂ ಸಂಭ್ರಮದಿಂದ ಮುಸಲ್ಮಾನರು ಹಬ್ಬ ಆಚರಣೆ ಮಾಡುತ್ತಿದ್ದಾರೆ. ಆದರೆ, ಇಂತಹ ದೇಶದ್ರೋಹಿ ಕಿಡಿಗೇಡಿಗಳಿಂದಾಗಿ ಸಜ್ಜನ ಮುಸಲ್ಮಾನರಿಗೂ ಸಹ ಕೆಟ್ಟ ಹೆಸರು… ಹೀಗಾಗಿ, ಕೇಂದ್ರ ಸರ್ಕಾರ ಇಂತಹ ದೇಶದ್ರೋಹಿ ನಾಯಿಗಳನ್ನು ಕಂಡಲ್ಲಿ ಗುಂಡಿಟ್ಟುಕೊಂದು, ಇವಕ್ಕೆಲ್ಲಾ ಅಂತ್ಯ ಹಾಡಬೇಕಿದೆ.
ಇನ್ನು, ಇಂದು ಮುಂಜಾನೆ ಶೋಪಿಯಾನ್ ಜಿಲ್ಲೆಯಲ್ಲಿ ನಡೆದ ಎನ್ ಕೌಂಟರ್‌ನಲ್ಲಿ ಉಗ್ರನೊಬ್ಬನು ಸೈನಿಕರ ಗುಂಡಿಗೆ ಗಾಯಗೊಂಡಿದ್ದು, ಅತನಿಗೆ ಚಿಕಿತ್ಸೆ ನೀಡಲಾಗಿದೆ.
Discussion about this post