ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಗೋಪಿ ಸರ್ಕಲ್ ಬಳಿಯಿರುವ ಮುಖ್ಯ ಅಂಚೆ ಕಚೇರಿ ಆವರಣದಲ್ಲಿ ಇಂದು ಮುಂಜಾನೆ ಕೆರೆ ಹಾವೊಂದು ಕಾಣಿಸಿಕೊಂಡಿದ್ದು, ಕೆಲ ಕಾಲ ಆತಂಕಕ್ಕೆ ಕಾರಣವಾಗಿತ್ತು.
ಅಂಚೆ ಎಟಿಎಂ ಹಿಂಭಾಗದ ಕಚೇರಿ ಆವರಣದಲ್ಲಿ ಸುಮಾರು 8 ಅಡಿ ಉದ್ದದ ಕೆರೆ ಹಾವು ಕಾಣಿಸಿಕೊಂಡಿದ್ದು, ನೌಕರರಲ್ಲಿ ಹಾಗೂ ಗ್ರಾಹಕರಲ್ಲಿ ಆತಂಕವನ್ನು ಸೃಷ್ಠಿಸಿತ್ತು. ವಿಷಯ ತಿಳಿದ ಸ್ನೇಕ್ ಕಿರಣ್ ಅವರು ಆಗಮಿಸಿ, ಹಾವನ್ನು ಸುರಕ್ಷಿತವಾಗಿ ಹಿಡಿದು ಅರಣ್ಯಕ್ಕೆ ಬಿಟ್ಟರು.









Discussion about this post