ಕಲ್ಪ ಮೀಡಿಯಾ ಹೌಸ್ | ಸೊರಬ |
ಕರ್ನಾಟಕದಲ್ಲಿ ಎಂ.ಇ.ಎಸ್ ಸಂಘಟನೆಯನ್ನು ನಿಷೇಧಿಸುವಂತೆ ಒತ್ತಾಯಿಸಿ ಕರ್ನಾಟಕ ಕ್ರಾಂತಿ ರಂಗ ಯುವ ಘಟಕದವರು ತಹಸಿಲ್ದಾರ್ ಮುಖಾಂತರ ಮುಖ್ಯಮಂತ್ರಿಗಳಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಶ್ರೀ ನಾರಾಯಣ ಗುರು ವಿಚಾರ ವೇದಿಕೆಯ ಜಿಲ್ಲಾ ಅಧ್ಯಕ್ಷ ಪ್ರವೀಣ್ ಹಿರೇಇಡಗೋಡು, ಕರ್ನಾಟಕ ಕ್ರಾಂತಿರಂಗ ಶಿವಮೊಗ್ಗ ಜಿಲ್ಲಾ ಅಧ್ಯಕ್ಷ ಸಂದೇಶ್ ನಾಯ್ಕ ಕುಪ್ಪಗಡ್ಡೆ, ಯುವಘಟಕದ ತಾಲ್ಲೂಕು ಅಧ್ಯಕ್ಷ ನಾಗರಾಜ್, ಶಿವಕುಮಾರ ಬಿಳವಗೋಡು, ಸಂಘಟನಾ ಕಾರ್ಯದರ್ಶಿ ಮಂಜುನಾಥ ಉಪ್ಪಳ್ಳಿ, ಯೋಗೇಶ್ ಓಟೂರು, ಶರತ್ ಓಟೂರು, ಟೇಕರಾಜ್ ಉಪ್ಪಳ್ಳಿ, ಮನೋಜ್ ಉಪ್ಪಳ್ಳಿ, ರವೀಂದ್ರ ಹೆಸರಿ, ಸುರೇಶ್ ಗಂಡ್ಲ ಹೊಸೂರು, ಹೊಳಿಯಪ್ಪ ದೇವತಿಕೊಪ್ಪ, ಗಣಪತಿ ಕೊಪ್ಪ, ರಾಘು ಚೌಡಿಕೊಪ್ಪ, ಸುನೀಲ್ ಆನವಟ್ಟಿ, ಸಂಜು ಬಿಳವಗೋಡು, ಮನೋಜ್ ಯಡಗೋಪ್ಪ, ವಿವಿಧ ಸಂಘಟನೆಯ ಪದಾಧಿಕಾರಿಗಳಿದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post