ಕಲ್ಪ ಮೀಡಿಯಾ ಹೌಸ್ | ಸೊರಬ |
ಮಾಜಿ ಮುಖ್ಯಮಂತ್ರಿ ದಿ. ಎಸ್. ಬಂಗಾರಪ್ಪ ಅವರ ಪುಣ್ಯ ಸ್ಮರಣೆ ದಿನದಂದು ಅವರ ಪ್ರತಿಮೆಗೆ ಅಭಿಮಾನಿಗಳು ಪುಷ್ಪ ನಮನ ಸಲ್ಲಿಸಿ, ಸೊರಬ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಬ್ರೇಡ್, ಹಣ್ಣು-ಹಂಪಲು ವಿತರಿಸಿದರು.
ಈ ಸಂದರ್ಭದಲ್ಲಿ ಸಾರ್ವಜನಿಕ ಆಸ್ಪತ್ರೆ ಆಡಳಿತ ವೈಧ್ಯಾಧಿಕಾರಿ ಡಾ. ಪ್ರಭು ಸಾಹುಕಾರ್, ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಕಡಸೂರು, ದೂಗೂರು ಗ್ರಾಮದ ಬಸವರಾಜ್, ಶಿವಕುಮಾರ್, ಮಂಜಪ್ಪ, ಮೈಸಾವಿ ಬೈರಪ್ಪ, ಕಾನಳ್ಳಿ ವಿನಾಯಕ, ನಟರಾಜ್, ಜಗಧೀಶ್ ಗೆಂಡ್ಲ ಹೊಸೂರು, ಹಾಲಗಳಲೆ ಪರಶುರಾಮ್, ಕನಕದಾಸ್ ಕಲ್ಲಂಬಿ, ರಮೇಶ್ ಕೊರಕೋಡು, ಬರಗಿ ನಿಂಗಪ್ಪ, ಬರಗಿ ನಾಗರಾಜ್, ಸಂದೀಪ್ ಮಳಳಗದ್ದೆ ಉಪಸ್ಥಿತರಿದ್ದರು.













Discussion about this post