ಕಲ್ಪ ಮೀಡಿಯಾ ಹೌಸ್ | ಸೊರಬ |
ಉಳವಿ ಮಹಾಶಕ್ತಿ ಕೇಂದ್ರ ವ್ಯಾಪ್ತಿಯಲ್ಲಿ ಸುಮಾರು 17 ಕೋಟಿ 73 ಲಕ್ಷ ರೂಪಾಯಿಗಳ ಮೊತ್ತದ ಕಾಮಗಾರಿಗಳಿಗೆ ಶಾಸಕ ಎಸ್. ಕುಮಾರ್ ಬಂಗಾರಪ್ಪ MLA Kumar Bangarappa ಇಂದು ಗುದ್ದಲಿಪೂಜೆ ನೆರವೇರಿಸಿದರು.
ಮಾವಲಿ- ಹಿರೆಕಸಿವಿ ಮುಖ್ಯ ರಸ್ತೆಯಿಂದ ಮನಮನೆ ಗ್ರಾಮದ ಊರ ಒಳಗಿನ ಗ್ರಾಮದ ಮೇದಾರ್ ಲೋಕೊಪ್ಪನ ಮನೆಯಿಂದ ಊರೊಳಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ ( ಅಂದಾಜು ಮೊತ್ತ 100 ಲಕ್ಷ ರೂಪಾಯಿಗಳು) ಹಾಗೂ ಮನಮನೆ ಗ್ರಾಮದ ಎಸ್ ಸಿ ಮೇದಾರ್ ಸಿದ್ದಪ್ಪನ ಮನೆಯಿಂದ ಮೇದಾರ್ ದುರ್ಗಾಪ್ಪನ ಮನೆವರೆಗೆ ರಸ್ತೆ ಉದ್ಘಾಟನೆ (ಅಂದಾಜು ಮೊತ್ತ 50 ಲಕ್ಷ ರೂಪಾಯಿಗಳು) ನೆರವೇರಿಸಿದರು.
Also read: ತುಮಕೂರು: ಕಲ್ಪತರು ವಿದ್ಯಾ ಸಂಸ್ಥೆಯ ದೀಕ್ಷಾರಾಮ ಕಾರ್ಯಕ್ರಮಕ್ಕೆ ಡಿ.ಎಸ್. ಅರುಣ್ ಚಾಲನೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post