ಕಲ್ಪ ಮೀಡಿಯಾ ಹೌಸ್ | ಸೊರಬ |
‘110/11ಕೆ.ವಿ ಸೊರಬ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕವಿಪ್ರನಿನಿ ರವರಿಂದ ಮುಂಗಾರುಪೂರ್ವ ನಿರ್ವಹಣಾ ಕಾಮಗಾರಿಯನ್ನು ನಿರ್ವಹಿಸಲು ಕಾರ್ಯ ಯೋಜನೆಯನ್ನು ರೂಪಿಸಿಕೊಂಡಿದ್ದರಿಂದ ಜೂ.23ರಂದು 10/11 ಕೆವಿ ವಿದ್ಯುತ್ ಉಪಕೇಂದ್ರ ಸೊರಬದಿಂದ ವಿದ್ಯುತ್ ಸರಬರಾಜಾಗುವ ಎಫ್-2 ಗುಡವಿ, ಎಫ್) ಸೊರಬ ಪಟ್ಟಣ, ಎಫ್-1 ಕುಮ್ಮೂರು, ಎಫ್-5 ದೇವತಿಕೊಪ್ಪ, ಎಫ್-6 ಕಾಲಗಳಲೆ, ಎಫ್-7 ತಳೇಬೈಲು, ಎಫ್-8 ಕುಪ್ಪ, ಎಫ್-1 ಬಿಳಾಗಿ, D-10 200, -11 ಮಂಚಿ ಎಫ್-12 ಉರಗನಹಳ್ಳಿ, ಎಫ್-13 ಅಂಡಿಗೆ, ಎಫ್-11 ಕೊಡಕಣಿ, ಎಫ್-15 ಕಂಬಿ, ಎಫ್ 16 ಕಡರು, ಎಫ್-17 ಯಲವಳ್ಳಿ, ಎಫ್-18 ನಿಸ್ರಾಣಿ, ಎಫ್-20 ಹೆಗ್ಗೋಡು, ಎಫ್-24 ಕರಡಿಗೆರೆ ಮತ್ತು ಎಫ್-25 ನಡಹಳ್ಳಿ ಫೀಡರ್‌ಗಳ ವ್ಯಾಪ್ತಿಗೊಳಪಡುವ ಎಲ್ಲಾ ಗ್ರಾಮಗಳಿಗೆ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯಯ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸಬೇಕಾಗಿ ಕೋರಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post