ಕಲ್ಪ ಮೀಡಿಯಾ ಹೌಸ್ | ಸೊರಬ |
ರೋಟರಿ ಕ್ಲಬ್ 2024-25ನೇ ಸಾಲಿನ ಪದಾಧಿಕಾರಿಗಳ ಪದವಿ ಸ್ವೀಕಾರ ಸಮಾರಂಭ ಪಟ್ಟಣದ ಸಿದ್ದಾಪುರ ರಸ್ತೆಯ ಗಿರಿಜಾಶಂಕರ ಸಭಾಭವನದಲ್ಲಿ ಜುಲೈ 20ರ ಸಂಜೆ 5.30 ನಡೆಯಲಿದೆ ಎಂದು ಸಂಸ್ಥಾಪಕ ಅಧ್ಯಕ್ಷ ಡಾ.ಎಚ್.ಈ. ಜ್ಞಾನೇಶ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲಾ ಮಾಜಿ ಗರ್ವನರ್ ಡಾ.ಭರತೇಶ್ ಆದಿರಾಜ್ ಪದವಿ ಪ್ರಧಾನ ಮಾಡಲಿದ್ದು, ರೋಟರಿ ಜಿಲ್ಲೆ 3182 ರ ಝನ್ 2 ರ ಅಸಿಸ್ಟೆಂಟ್ ಗರ್ವನರ್ ಎಚ್.ಎಮ್. ಸುರೇಶ್ ಮತ್ತು ರೋನಲ್ ಲೆಪ್ಟಿನೆಂಟ್ ಟಿ.ಆರ್. ಸಂತೋಷ ಉಪಸ್ಥಿತಿಯಲ್ಲಿ ಡಾ.ಎ.ಎಸ್. ನಾಗರಾಜ ರವರು ನಿಯೋಜಿತ ಅಧ್ಯಕ್ಷ ನಿರಂಜನ ಕುಪ್ಪಗಡ್ಡೆಯವರಿಗೆ ಅಧಿಕಾರ ಹಸ್ತಾಂತರ ಮಾಡಲಿದ್ದಾರೆ ಎಂದರು.
Also read: ಮಡಿಕೇರಿ | ರಣಮಳೆ | ಬೋರ್ಗರೆಯುತ್ತಿವೆ ಜಲಪಾತಗಳು | ಉಕ್ಕಿಹರಿಯುತ್ತಿವೆ ನದಿಗಳು | ಮನೆಗಳಿಗೆ ಹಾನಿ

ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 











Discussion about this post