Read - < 1 minute
ಕಲ್ಪ ಮೀಡಿಯಾ ಹೌಸ್ | ಸ್ಪೈನ್ |
ಆಸ್ಕೋ ನ್ಯೂಕ್ಲಿಯರ್ ಪ್ಲಾಂಟ್ ಒಂದರಲ್ಲಿ ಕಾರ್ಬನ್ ಡೈಆಕ್ಸೈಡ್ ಸೋರಿಕೆಯಾದ ಪರಿಣಾಮ ಓರ್ವ ಮೃತಪಟ್ಟಿದ್ದು, ಮೂವರು ಅಸ್ವಸ್ಥರಾಗಿರುವ ಘಟನೆ ನಡೆದಿದೆ.
ಸ್ಪ್ಯಾನಿಷ್ ಪ್ರಾಂತ್ಯದ ಕ್ಯಾಟಲೋನಿಯಾದಲ್ಲಿ ಘಟನೆ ನಡೆದಿದ್ದು, ಸ್ಥಾವರದ ಅಗ್ನಿಶಾಮಕ ವ್ಯವಸ್ಥೆಯಲ್ಲಿನ ದೋಷವು ಅನಿಲ ಸೋರಿಕೆಗೆ ಕಾರಣವಾಗಿದೆ ಎಂದು ವರದಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post