No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
  • Advertise With Us
  • Grievances
  • About Us
  • Contact Us
Saturday, October 3, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಕ್ರೀಡೆ

Mumbai | ಫುಟ್‌ಬಾಲ್ ನಂತರ ಪ್ಯಾಡೆಲ್ ಕಾದಾಟ: ಸ್ಪೇನ್–ಅರ್ಜೆಂಟೀನಾ ಮಹಾಸಮರ!

kalpa News by kalpa News
July 14, 2026
in ಕ್ರೀಡೆ
0
Spain vs Argentina Showdown in Mumbai
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಮುಂಬೈ  |

ಫುಟ್‌ಬಾಲ್ ಲೋಕದ ದೈತ್ಯ ರಾಷ್ಟ್ರಗಳಾದ ಸ್ಪೇನ್ ಮತ್ತು ಅರ್ಜೆಂಟೀನಾ ಕೇವಲ ಫುಟ್‌ಬಾಲ್ (Football) ಮೈದಾನದಲ್ಲಿ ಮಾತ್ರವಲ್ಲ, ‘ಪ್ಯಾಡೆಲ್’ (Padel) ಕ್ರೀಡೆಯಲ್ಲೂ ತಮ್ಮ ಅದ್ಭುತ ಪ್ರಾಬಲ್ಯವನ್ನು ಮೆರೆದಿವೆ. ಈ ಆಗಸ್ಟ್‌ನಲ್ಲಿ ಮುಂಬೈನಲ್ಲಿ (Mumbai) ನಡೆಯಲಿರುವ ‘ವರ್ಲ್ಡ್ ಪ್ಯಾಡೆಲ್ ಲೀಗ್’ ಈ ಸಾಂಪ್ರದಾಯಿಕ ವೈರತ್ವಕ್ಕೆ ಹೊಸ ವೇದಿಕೆಯಾಗಲಿದೆ.

ಅರ್ಜೆಂಟೀನಾದ ಕ್ರೀಡಾ ಐಕಾನ್ ಮೆಸ್ಸಿ ಮಾತ್ರವಲ್ಲ

ಲಿಯೋನೆಲ್ ಮೆಸ್ಸಿ ಫುಟ್‌ಬಾಲ್ ಲೋಕದ ಸ್ಫೂರ್ತಿಯಾದರೆ, ಪ್ಯಾಡೆಲ್‌ನಲ್ಲಿ ಸ್ಯಾನ್ವೋ ಗುಟೈರೆಜ್, ಜುವಾನ್ ಟೆಲ್ಲೊ, ಗೊನ್ಜಾಲೊ ಅಲ್ಫೋನ್ಸೊ, ಲುಚೊ ಕ್ಯಾಪ್ರಾ, ಫೆಡೆ ಮೌರಿನೊ ಮತ್ತು ಅರಾನ್ಜಾಜು ಒಸೊರೊರಂತಹ ದಿಗ್ಗಜರು ಅರ್ಜೆಂಟೀನಾದ ಕ್ರೀಡಾ ಪರಂಪರೆಯನ್ನು ಮುನ್ನಡೆಸುತ್ತಿದ್ದಾರೆ.

Also Read>> ಮಣ್ಣೆತ್ತಿನ ಅಮಾವಾಸ್ಯೆ | ಗೋಮಾತೆಗೆ ಸಂಸದ ರಾಘವೇಂದ್ರ ವಿಶೇಷ ಪೂಜೆ ಸಲ್ಲಿಕೆ

ಸ್ಪೇನ್‌ನ ಪ್ಯಾಡೆಲ್ ತಾರೆಗಳ ದಶಕಗಳ ಆಳ್ವಿಕೆ

ಲ್ಯಾಮಿನ್ ಯಾಮಲ್ ಫುಟ್‌ಬಾಲ್‌ನಲ್ಲಿ ಹೊಸ ತಾರೆಯಾಗಿ ಮಿಂಚುತ್ತಿದ್ದರೆ, ಪ್ಯಾಡೆಲ್ ಅಂಕಣದಲ್ಲಿ ಪೌಲಾ ಜೋಸೆಮಾರಿಯಾ, ಬೀ ಗೊನ್ಜಾಲೊ, ಮಾರ್ಟಾ ಒರ್ಟೆಗಾ, ಜಾನ್ ಸ್ಯಾನ್ಜ್, ಎಡು ಅಲೋನ್ಸೊ ಮತ್ತು ಫ್ರಾನ್ ಗ್ವೆರೊರಂತಹ ಪ್ರತಿಭೆಗಳು ಆಗಸ್ಟ್‌ನಲ್ಲಿ ಮುಂಬೈನಲ್ಲಿ ತಮ್ಮ ಶಕ್ತಿ ಪ್ರದರ್ಶಿಸಲಿದ್ದಾರೆ.

ಪ್ಯಾಡೆಲ್ ನ ಜಾಗತಿಕ ರಾಯಭಾರಿ ರೊನಾಲ್ಡೊ

ಕ್ರಿಸ್ಟಿಯಾನೋ ರೊನಾಲ್ಡೊ ಪ್ಯಾಡೆಲ್‌ನ ಪ್ರಭಾವಿ ರಾಯಭಾರಿಯಾಗಿದ್ದು, ಈ ಕ್ರೀಡೆಯಲ್ಲಿ ಹೂಡಿಕೆ ಮಾಡುವುದಲ್ಲದೆ ಸ್ವತಃ ನಿಯಮಿತವಾಗಿ ಆಡುತ್ತಿದ್ದಾರೆ. ಪೋರ್ಚುಗಲ್‌ನ ಮಿಗುಯೆಲ್ ಡೀಯಸ್ ಮತ್ತು ನುನೊ ಡೀಯಸ್ ಅವರಂತಹ ಆಟಗಾರರೂ ಈ ಲೀಗ್‌ನ ಭಾಗವಾಗಿದ್ದಾರೆ.

ಸ್ಪೇನ್‌ನ ಎರಡನೇ ಅಚ್ಚುಮೆಚ್ಚಿನ ಕ್ರೀಡೆ

ಫುಟ್‌ಬಾಲ್ ಸ್ಪೇನ್‌ನಲ್ಲಿ ಅಗ್ರಸ್ಥಾನದಲ್ಲಿದ್ದರೆ, ಪ್ಯಾಡೆಲ್ ಈಗ ಅಲ್ಲಿನ ಎರಡನೇ ಅತಿ ಹೆಚ್ಚು ಜನಪ್ರಿಯ ಕ್ರೀಡೆಯಾಗಿದೆ. ಪ್ರತಿ ವರ್ಷ ಲಕ್ಷಾಂತರ ಜನರು ಈ ಕ್ರೀಡೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಾರೆ.

ಫುಟ್‌ಬಾಲ್ ತಾರೆಗಳಿಗೆ ಪ್ಯಾಡೆಲ್ ಅಚ್ಚುಮೆಚ್ಚು

ಮೆಸ್ಸಿ, ನೆಯ್ಮಾರ್, ಡೇವಿಡ್ ಬೆಕ್‌ಹ್ಯಾಮ್ ಮತ್ತು ರೊನಾಲ್ಡೊ ಅವರಂತಹ ಫುಟ್‌ಬಾಲ್ ದಂತಕಥೆಗಳು ಪ್ಯಾಡೆಲ್‌ನ ದೊಡ್ಡ ಅಭಿಮಾನಿಗಳು. ಈ ಆಗಸ್ಟ್‌ನಲ್ಲಿ ಪೌಲಾ ಜೋಸೆಮಾರಿಯಾ ಮತ್ತು ಜುವಾನ್ ಟೆಲ್ಲೊ ಅವರಂತಹ ವೃತ್ತಿಪರ ಆಟಗಾರರ ಆಟವನ್ನು ನೇರವಾಗಿ ವೀಕ್ಷಿಸುವ ಅವಕಾಶ ಮುಂಬೈ ಅಭಿಮಾನಿಗಳಿಗಿದೆ.

ಪ್ಯಾಡೆಲ್ ನಲ್ಲೂ ಸ್ಪೇನ್-ಅರ್ಜೆಂಟೀನಾ ವೈರತ್ವ

1992 ರಿಂದ ಪ್ರತಿ ವರ್ಲ್ಡ್ ಪ್ಯಾಡೆಲ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಸ್ಪೇನ್ ಮತ್ತು ಅರ್ಜೆಂಟೀನಾ ಮುಖಾಮುಖಿಯಾಗುತ್ತಲೇ ಬಂದಿವೆ. ಈ ಐತಿಹಾಸಿಕ ಪೈಪೋಟಿಯು ಮುಂಬೈನ ವರ್ಲ್ಡ್ ಪ್ಯಾಡೆಲ್ ಲೀಗ್‌ನಲ್ಲೂ ಮುಂದುವರಿಯಲಿದೆ.

ಗಾಜಿನ ಕೋರ್ಟ್‌ನಲ್ಲಿ ಹೊಸ ಇತಿಹಾಸ

ಫುಟ್‌ಬಾಲ್ ಸಂಭ್ರಮದ ನಂತರ, ವರ್ಲ್ಡ್ ಪ್ಯಾಡೆಲ್ ಲೀಗ್ ಕ್ರೀಡಾಭಿಮಾನಿಗಳ ಗಮನ ಸೆಳೆಯಲಿದೆ. ಆರು ತಂಡಗಳ ಮೂಲಕ ಸ್ಪೇನ್ ಮತ್ತು ಅರ್ಜೆಂಟೀನಾದ ಆಟಗಾರರು ಗಾಜಿನ ಕೋರ್ಟ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಲು ಸಜ್ಜಾಗಿದ್ದಾರೆ.

ಅಭಿಮಾನಿಗಳು ನೆನಪಿಡಬೇಕಾದ ಹೆಸರುಗಳು

ನೀವು ಸ್ಪೇನ್ ತಂಡದ ಬೆಂಬಲಿಗರಾಗಿದ್ದರೆ ಪೌಲಾ ಜೋಸೆಮಾರಿಯಾ, ಬೀ ಗೊನ್ಜಾಲೊ, ಮಾರ್ಟಾ ಒರ್ಟೆಗಾ, ಜಾನ್ ಸ್ಯಾನ್ಜ್ ಮತ್ತು ಎಡು ಅಲೋನ್ಸೊರವರನ್ನು; ಅರ್ಜೆಂಟೀನಾವನ್ನು ಬೆಂಬಲಿಸುತ್ತಿದ್ದರೆ ಸ್ಯಾನ್ವೋ ಗುಟೈರೆಜ್, ಜುವಾನ್ ಟೆಲ್ಲೊ, ಗೊನ್ಜಾಲೊ ಅಲ್ಫೋನ್ಸೊ, ಲುಚೊ ಕ್ಯಾಪ್ರಾ ಮತ್ತು ಅರಾನ್ಜಾಜು ಒಸೊರೊ ಅವರ ಆಟವನ್ನು ಗಮನಿಸಿ.

ಕ್ರೀಡಾ ಲೋಕದಲ್ಲಿ ಸ್ಪೇನ್-ಅರ್ಜೆಂಟೀನಾದ ಪಾರಮ್ಯ

ಮೆಸ್ಸಿ, ಮರಡೋನಾ, ಇನಿಯೆಸ್ಟಾ, ಕ್ಸಾವಿ, ರಾಮೋಸ್ ಮತ್ತು ಯಾಮಲ್‌ನಂತಹ ಫುಟ್‌ಬಾಲ್ ಮಾಂತ್ರಿಕರನ್ನು ನೀಡಿದ ಈ ದೇಶಗಳು, ಈಗ ವಿಶ್ವದ ಶ್ರೇಷ್ಠ ಪ್ಯಾಡೆಲ್ ಆಟಗಾರರನ್ನೂ ತಯಾರು ಮಾಡಿವೆ.

ಮುಂಬೈಗೆ ಆಗಮಿಸುತ್ತಿದ್ದಾರೆ ಪ್ಯಾಡೆಲ್ ಲೋಕದ ದೊರೆಗಳು

ದೀರ್ಘಕಾಲದಿಂದ ವೃತ್ತಿಪರ ಪ್ಯಾಡೆಲ್ ನಲ್ಲಿ ಅಧಿಪತ್ಯ ಮೆರೆದ ಸ್ಪೇನ್ ಮತ್ತು ಅರ್ಜೆಂಟೀನಾದ ಅಗ್ರ ಆಟಗಾರರು ಆಗಸ್ಟ್‌ನಲ್ಲಿ ಮುಂಬೈಗೆ ಆಗಮಿಸುತ್ತಿದ್ದಾರೆ. ಇದು ಭಾರತೀಯ ಕ್ರೀಡಾಭಿಮಾನಿಗಳಿಗೆ ಪ್ಯಾಡೆಲ್‌ನ ಶ್ರೀಮಂತ ಪರಂಪರೆಯನ್ನು ಹತ್ತಿರದಿಂದ ಅನುಭವಿಸುವ ಸುವರ್ಣಾವಕಾಶ.

After Football, Padel Takes Center Stage: Spain vs Argentina Showdown in Mumbai!

After dominating the world of football for decades, Spain and Argentina are now set to continue their fierce rivalry on the padel court. The upcoming World Padel League, scheduled to be held in Mumbai this August, promises an exciting spectacle for sports fans and offers a new stage for this historic sporting rivalry

Argentina’s Padel Power

While Lionel Messi has captured global admiration in football, Argentina has also built a strong presence in padel. Players like Sanyo Gutiérrez, Juan Tello, Gonzalo Alfonso, Lucho Capra, Fede Mouriño, and Aranzazu Osoro have established themselves as top names in the sport worldwide.JNNCE Shivamogga

Spain’s Dominance in Padel

Padel enjoys immense popularity in Spain, ranking as the second most-played sport after football. Stars such as Paula Josemaría, Bea González, Marta Ortega, Jon Sanz, Edu Alonso, and Fran Guerrero have consistently showcased their excellence on the global stage.

Football Icons Backing Padel

Cristiano Ronaldo has emerged as a global ambassador for padel, actively investing in and playing the sport. Football legends like Lionel Messi, Neymar, and David Beckham are also passionate followers of padel, further boosting its global appeal.

A Historic Rivalry Continues

Since 1992, Spain and Argentina have faced each other in the finals of nearly every World Padel Championship, highlighting the intensity of their rivalry. This competitive spirit is set to continue on Mumbai’s courts.

A New Chapter on the Glass Court

Padel’s unique glass court offers a thrilling viewing experience. With six teams competing in the league, players from Spain and Argentina are ready to create new milestones and unforgettable moments.

Players to Watch

Spain: Paula Josemaría, Bea González, Marta Ortega, Jon Sanz, Edu Alonso
Argentina: Sanyo Gutiérrez, Juan Tello, Gonzalo Alfonso, Lucho Capra, Aranzazu Osoro
A Golden Opportunity for Indian Fans

The arrival of top players from Spain and Argentina in Mumbai presents a rare opportunity for Indian sports enthusiasts to witness world-class padel action up close. This event is also expected to boost the sport’s popularity in India.

After football, the Spain–Argentina rivalry is now heating up in the world of padel. The Mumbai showdown promises to deliver thrilling action and unforgettable moments for fans, marking a new chapter in global sports competition.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news   
Kalpa News Advertising DisclaimerKalahamsa Infotech private limited

Tags: Cristiano RonaldoKannada News WebsiteLatest News KannadaLionel MessiMumbaiPadelPadel courtSanyo GutiérrezSpainSports NewsWorld Padel Leagueಅರ್ಜೆಂಟೀನಾಕ್ರಿಸ್ಟಿಯಾನೋ ರೊನಾಲ್ಡೊಪ್ಯಾಡೆಲ್ಫುಟ್ಬಾಲ್ಮುಂಬೈಮೆಸ್ಸಿಸ್ಪೇನ್‌
Share199Tweet124Send
Aniruddha Vasishta S R

Aniruddha Vasishta S R

Editor-in-Chief

Previous Post

ರಾಮಚಂದ್ರ ಗೌಡರ ನಿಧನಕ್ಕೆ ಮಾಜಿ ಸಭಾಪತಿ ಡಿ.ಎಚ್. ಶಂಕರಮೂರ್ತಿ ತೀವ್ರ ಸಂತಾಪ

Next Post

FIFA World Cup 2026: ಫೈನಲ್ ಪ್ರವೇಶಿಸಲು ಅರ್ಜೆಂಟೀನಾ-ಇಂಗ್ಲೆಂಡ್ ಬಿಗ್ ಫೈಟ್!

kalpa News

kalpa News

Next Post
FIFA World Cup 2026 Argentina vs England A Big Fight for a Place in the Final

FIFA World Cup 2026: ಫೈನಲ್ ಪ್ರವೇಶಿಸಲು ಅರ್ಜೆಂಟೀನಾ-ಇಂಗ್ಲೆಂಡ್ ಬಿಗ್ ಫೈಟ್!

Leave a Reply Cancel reply

Your email address will not be published. Required fields are marked *

No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL