No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
  • Advertise With Us
  • Grievances
  • About Us
  • Contact Us
Sunday, October 4, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಕ್ರೀಡೆ

FIFA World Cup 2026: ಫೈನಲ್ ಪ್ರವೇಶಿಸಲು ಅರ್ಜೆಂಟೀನಾ-ಇಂಗ್ಲೆಂಡ್ ಬಿಗ್ ಫೈಟ್!

kalpa News by kalpa News
July 15, 2026
in ಕ್ರೀಡೆ
0
FIFA World Cup 2026 Argentina vs England A Big Fight for a Place in the Final
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಮುಂಬೈ  |

ಫಿಫಾ ವಿಶ್ವಕಪ್ 2026ರ (FIFA World Cup 2026) ಸೆಮಿಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗುತ್ತಿವೆ. ಫುಟ್‌ಬಾಲ್ ಇತಿಹಾಸದ ಅತ್ಯಂತ ರೋಚಕ ಪೈಪೋಟಿಗಳಲ್ಲಿ ಇದೂ ಒಂದು. ಫೈನಲ್‌ಗೆ ಹೋಗುವ ಗುರಿಯೊಂದಿಗೆ ಎರಡೂ ತಂಡಗಳು ಕಣಕ್ಕಿಳಿಯಲಿವೆ.

ಹಾಲಿ ಚಾಂಪಿಯನ್ ಅರ್ಜೆಂಟೀನಾ ತಂಡವು, ಸ್ವಿಜರ್ಲ್ಯಾಂಡ್ ಅನ್ನು ಸೋಲಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಮೆಸ್ಸಿ ನೇತೃತ್ವದ ಈ ತಂಡದ ಮಿಡ್‌ಫೀಲ್ಡ್ ವಿಭಾಗವು ಅಲೆಕ್ಸಿಸ್ ಮ್ಯಾಕ್ ಆಲಿಸ್ಟರ್, ಎಂಜೊ ಫರ್ನಾಂಡಿಸ್ ಮತ್ತು ರೊಡ್ರಿಗೊ ಡಿ ಪಾಲ್ ಅವರಂತಹ ಆಟಗಾರರಿಂದ ಬಲಿಷ್ಠವಾಗಿದೆ.

Also Read>> Mumbai | ಫುಟ್‌ಬಾಲ್ ನಂತರ ಪ್ಯಾಡೆಲ್ ಕಾದಾಟ: ಸ್ಪೇನ್–ಅರ್ಜೆಂಟೀನಾ ಮಹಾಸಮರ!

ಇನ್ನೊಂದೆಡೆ, ಥಾಮಸ್ ಟುಚೆಲ್ ಅವರ ತರಬೇತಿಯಲ್ಲಿ ಇಂಗ್ಲೆಂಡ್ ತಂಡವು ಅದ್ಭುತವಾಗಿ ಆಡುತ್ತಿದೆ. ಜೂಡ್ ಬೆಲ್ಲಿಂಗ್ಹ್ಯಾಮ್ ಮತ್ತು ಹ್ಯಾರಿ ಕೇನ್ ಅವರ ನೇತೃತ್ವದಲ್ಲಿ, 1966ರ ನಂತರ ಮೊದಲ ಬಾರಿಗೆ ವಿಶ್ವಕಪ್ ಫೈನಲ್ ತಲುಪುವ ಗುರಿಯೊಂದಿಗೆ ಇಂಗ್ಲೆಂಡ್ ಕಣಕ್ಕಿಳಿಯಲಿದೆ.

ಈ ಪಂದ್ಯದ ಬಗ್ಗೆ ಫುಟ್‌ಬಾಲ್ ತಜ್ಞ ರಾಬಿ ಫೌಲರ್ ಹೀಗೆ ವಿಶ್ಲೇಷಿಸಿದ್ದಾರೆ: ಈ ಪಂದ್ಯ ಕೇವಲ ಫುಟ್‌ಬಾಲ್ ಆಟವಲ್ಲ, ಇದೊಂದು ದೊಡ್ಡ ಕದನ. ಎರಡು ದೇಶಗಳ ನಡುವಿನ ಹಳೆಯ ಇತಿಹಾಸ ಮತ್ತು ಒತ್ತಡದಿಂದಾಗಿ ಈ ಪಂದ್ಯಕ್ಕೆ ವಿಶೇಷ ಮಹತ್ವವಿದೆ. ಮರಡೋನಾ ಅವರ ಗೋಲ್, ಬೆಕ್‌ಹ್ಯಾಮ್‌ರ ಕೆಂಪು ಕಾರ್ಡ್ ಮತ್ತು ಫಾಕ್ಸ್‌ಲ್ಯಾಂಡ್ಸ್ ಸಂಘರ್ಷದಂತಹ ಘಟನೆಗಳು ಈ ಪಂದ್ಯವನ್ನು ಫುಟ್‌ಬಾಲ್ ಇತಿಹಾಸದಲ್ಲೇ ಅತ್ಯಂತ ರೋಚಕವನ್ನಾಗಿ ಮಾಡಿವೆ.ಫೌಲರ್ ಪ್ರಕಾರ, ಮಿಡ್‌ಫೀಲ್ಡ್ ವಿಭಾಗದ ಆಟವೇ ಈ ಪಂದ್ಯದಲ್ಲಿ ನಿರ್ಣಾಯಕವಾಗಲಿದೆ. ಇಂಗ್ಲೆಂಡ್ ತಂಡವು ಚೆನ್ನಾಗಿ ಸಂಘಟಿತರಾಗಿ ಆಡಬೇಕು, ತುಂಬಾ ರಕ್ಷಣಾತ್ಮಕವಾಗಿ ಹಿಂದಕ್ಕೆ ಸರಿಯಬಾರದು. ಅರ್ಜೆಂಟೀನಾ ತಂಡವು ಮಿಡ್‌ಫೀಲ್ಡ್ ಮೂಲಕ ಚೆಂಡನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಂಡು ಒತ್ತಡ ಹೇರಲು ನೋಡುತ್ತದೆ. ಹಾಗಾಗಿ, ಇಂಗ್ಲೆಂಡ್ ಶಿಸ್ತಿನಿಂದ ಆಡುವುದು ಬಹಳ ಮುಖ್ಯ. ಅಂತಿಮವಾಗಿ, ರಕ್ಷಣಾತ್ಮಕ ಆಟವನ್ನು ಉಳಿಸಿಕೊಂಡು ಮಿಡ್‌ಫೀಲ್ಡ್‌ನಲ್ಲಿ ಮೇಲುಗೈ ಸಾಧಿಸುವ ತಂಡವೇ ಪಂದ್ಯವನ್ನು ಗೆಲ್ಲುತ್ತದೆ ಎಂದಿದ್ದಾರೆ.

“This is not just a football game, it’s a massive battle.” The historical rivalry between the two nations adds special significance to this clash. Incidents like Diego Maradona’s famous goal, David Beckham’s red card, and even the backdrop of the Falklands conflict have made this fixture one of the most intense in football history. 
-Robbie Fowler 

ಅರ್ಜೆಂಟೀನಾ ಸತತ ಎರಡನೇ ಬಾರಿ ವಿಶ್ವಕಪ್ ಗೆಲ್ಲುವ ಗುರಿ ಹೊಂದಿದ್ದರೆ, ಇಂಗ್ಲೆಂಡ್ 60 ವರ್ಷಗಳ ನಂತರ ಫೈನಲ್ ತಲುಪಲು ಕಾಯುತ್ತಿದೆ. ಈ ಪಂದ್ಯದಲ್ಲಿ ತಾಳ್ಮೆ, ಆಟದ ಶಿಸ್ತು ಮತ್ತು ಮಿಡ್‌ಫೀಲ್ಡ್ ನಿಯಂತ್ರಣವೇ ಯಾವ ತಂಡ ಫೈನಲ್‌ಗೆ ಹೋಗುತ್ತದೆ ಎಂಬುದನ್ನು ನಿರ್ಧರಿಸುತ್ತದೆ.

ಫಿಫಾ ವಿಶ್ವಕಪ್ 2026 ಅನ್ನು ಹಿಂದಿ, ಇಂಗ್ಲಿಷ್, ಮಲಯಾಳಂ ಮತ್ತು ಬಂಗಾಳಿ ಭಾಷೆಗಳಲ್ಲಿ Zee5 ಆ್ಯಪ್‌ನಲ್ಲಿ ನೇರವಾಗಿ ವೀಕ್ಷಿಸಿ.

FIFA World Cup 2026: Argentina vs England – Big Fight for a Place in the Final!

In the semifinal of the FIFA World Cup 2026, Argentina and England are set to face each other. This is one of the most exciting rivalries in football history. Both teams will take the field with the goal of reaching the final.

Defending champions Argentina secured their semifinal spot by defeating Switzerland. Led by Lionel Messi, their midfield looks strong with players like Alexis Mac Allister, Enzo Fernández, and Rodrigo De Paul.

ಥಾಮಸ್ ಟುಚೆಲ್ ಅವರ ತರಬೇತಿಯಲ್ಲಿ ಇಂಗ್ಲೆಂಡ್ ತಂಡವು ಅದ್ಭುತವಾಗಿ ಆಡುತ್ತಿದೆ. ಜೂಡ್ ಬೆಲ್ಲಿಂಗ್ಹ್ಯಾಮ್ ಮತ್ತು ಹ್ಯಾರಿ ಕೇನ್ ಅವರ ನೇತೃತ್ವದಲ್ಲಿ, 1966ರ ನಂತರ ಮೊದಲ ಬಾರಿಗೆ ವಿಶ್ವಕಪ್ ಫೈನಲ್ ತಲುಪುವ ಗುರಿಯೊಂದಿಗೆ ಇಂಗ್ಲೆಂಡ್ ಕಣಕ್ಕಿಳಿಯಲಿದೆ.

On the other hand, England, under the coaching of Thomas Tuchel, has been in excellent form. With Jude Bellingham and Harry Kane leading the side, England will aim to reach their first World Cup final since 1966.

Football expert Robbie Fowler has analyzed the match, saying: “This is not just a football game, it’s a massive battle.” The historical rivalry between the two nations adds special significance to this clash. Incidents like Diego Maradona’s famous goal, David Beckham’s red card, and even the backdrop of the Falklands conflict have made this fixture one of the most intense in football history.JNNCE Shivamogga

According to Fowler, the midfield battle will be crucial in deciding the outcome. England must stay well-organized and avoid becoming overly defensive. Argentina will look to control the game through midfield possession and sustained pressure. Discipline and structure will be key for England.

Ultimately, the team that maintains defensive solidity while dominating the midfield is likely to win.

While Argentina aims to win the World Cup for a second consecutive time, England is hoping to reach the final after nearly 60 years. Patience, discipline, and midfield control will determine which team advances.

The FIFA World Cup 2026 can be watched live in Hindi, English, Malayalam, and Bengali on the Zee5 app.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news   
Kalpa News Advertising DisclaimerKalahamsa Infotech private limited

Tags: ArgentinaEnglandFIFA World Cup 2026Kannada News WebsiteLatest News KannadaSports NewsSwitzerlandಅರ್ಜೆಂಟೀನಾಇಂಗ್ಲೆಂಡ್‌ಫಿಫಾ ವಿಶ್ವಕಪ್ 2026ಫುಟ್ಬಾಲ್ಮುಂಬೈವಿಶ್ವಕಪ್ ಫೈನಲ್
Share201Tweet126Send
Aniruddha Vasishta S R

Aniruddha Vasishta S R

Editor-in-Chief

Previous Post

Mumbai | ಫುಟ್‌ಬಾಲ್ ನಂತರ ಪ್ಯಾಡೆಲ್ ಕಾದಾಟ: ಸ್ಪೇನ್–ಅರ್ಜೆಂಟೀನಾ ಮಹಾಸಮರ!

Next Post

Shreeya Shines as Torchbearer of Tejaswini Subbarao’s Legacy

kalpa News

kalpa News

Next Post
Shreeya Shines as Torchbearer of Tejaswini Subbarao’s Legacy

Shreeya Shines as Torchbearer of Tejaswini Subbarao’s Legacy

Leave a Reply Cancel reply

Your email address will not be published. Required fields are marked *

No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL