ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: 2019-20ನೆಯ ಸಾಲಿನ ಎಸ್’ಎಸ್’ಎಲ್’ಸಿ ಪರೀಕ್ಷೆಯ ವೇಳಾಪಟ್ಟಿಯನ್ನು ಕರ್ನಾಟಕ ಪ್ರೌಢಶಾಲಾ ಶಿಕ್ಷಣ ಪರೀಕ್ಷಾ ಮಂಡಳಿ ಪ್ರಕಟಿಸಿದೆ.
ವೇಳಾಪಟ್ಟಿಯಂತೆ 2019ರ ಮಾರ್ಚ್ 27ರಿಂದ ಆರಂಭವಾಗುವ ಪರೀಕ್ಷೆಗಳು ಎಪ್ರಿಲ್ 9ರಂದು ಮುಕ್ತಾಯವಾಗಲಿದೆ.
ವೇಳಾಪಟ್ಟಿ
ಮಾರ್ಚ್ 27: ಪ್ರಥಮ ಭಾಷೆ
ಮಾರ್ಚ್ 30: ವಿಜ್ಞಾನ, ರಾಜ್ಯಶಾಸ್ತ್ರ, ಕರ್ನಾಟಕ ಸಂಗೀತ ಮತ್ತು ಹಿಂದೂಸ್ತಾನಿ ಸಂಗೀತ
ಎಪ್ರಿಲ್ 1: ದ್ವಿತೀಯ ಭಾಷೆ
ಎಪ್ರಿಲ್ 3: ತೃತೀಯ ಭಾಷೆ ಎನ್‌ಎಸ್‌ಕ್ಯೂಎಫ್ ಪರೀಕ್ಷಾ ವಿಷಯಗಳು
ಎಪ್ರಿಲ್ 4: ಎಲಿಮೆಂಟ್ಸ್ ಆಫ್ ಮೆಕಾನಿಕಲ್ ಮತ್ತು ಎಲೆಕ್ಟ್ರಿಕಲ್ ಇಂಜಿನಿಯರಿಂಗ್-2, ಇಂಜಿನಿಯರಿಂಗ್ ಗ್ರಾಫಿಕ್ಸ್-2, ಎಲಿಮೆಂಟ್ಸ್ ಆಫ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್, ಎಲಿಮೆಂಟ್ಸ್ ಆಫ್ ಕಂಪ್ಯೂಟರ್ ಸೈನ್ಸ್, ಅರ್ಥಶಾಸ್ತ್ರ
ಎಪ್ರಿಲ್ 7: ಗಣಿತ, ಸಮಾಜಶಾಸ್ತ್ರ
ಎಪ್ರಿಲ್ 9: ಸಮಾಜ ವಿಜ್ಞಾನ
ಸಮಯ ಇಂತಿವೆ: ಬೆಳಗ್ಗೆ 9.30 ರಿಂದ ಮಧ್ಯಾಹ್ನ 12.30/45ರವೆಗೆ ಮತ್ತು ಕೆಲವು ಪರೀಕ್ಷೆಗಳು ಮಧ್ಯಾಹ್ನ 2 ರಿಂದ 5.15 ರವರೆಗೆ ನಡೆಯಲಿದೆ.
ವೇಳಾಪಟ್ಟಿ ಕುರಿತಾಗಿನ ಹೆಚ್ಚಿನ ಮಾಹಿತಿಗಾಗಿ http://kseeb.kar.nic.in/ ಗೆ ವಿಸಿಟ್ ಮಾಡಿ…
Get in Touch With Us info@kalpa.news Whatsapp: 9481252093
Discussion about this post