Read - < 1 minute
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ನೂತನ ಚಿತ್ರ ರಸ್ತುಂ ಪೋಸ್ಟರೋಂದನ್ನು ಪವರ್ ಸ್ಟಾರ್ ಪುನೀತ್ ರಾಜ್’ಕುಮಾರ್ ಶೇರ್ ಮಾಡಿದ್ದು, ಇದರಲ್ಲಿ ಶಿವಣ್ಣ ಸ್ಟನ್ನಿಂಗ್ ಫೋಸಲ್ಲಿ ಅದ್ಬುತವಾಗಿ ಕಾಣಿಸಿಕೊಂಡಿದ್ದಾರೆ.
#Shivanna #Rustum Trailer on #April14th 😍@shivuaDDa @stuntravivarma #ShivaRajkumar #RustumTrailerOnApril14th pic.twitter.com/UnqUUGxSyy
— Puneeth Rajkumar FC® (@PowerStarPunith) April 5, 2019
ಎಪ್ರಿಲ್ 14ರಂದು ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದೆ.
Discussion about this post