Read - < 1 minute
ನವದೆಹಲಿ: 1980ರ ಬ್ಯಾಚ್’ನ ಐಆರ್’ಎಸ್ ಅಧಿಕಾರಿ ಸುಶೀಲ್ ಚಂದ್ರ ಅವರನ್ನು ಕೇಂದ್ರ ಚುನಾವಣಾ ಆಯೋಗದ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ.
ಈ ಕುರಿತಂತೆ ಕಾನೂನು ಸಚಿವಾಲಯ ಮಾಹಿತಿ ನೀಡಿದ್ದು, ಸಿಬಿಡಿಟಿ ಛರ‍್ಮನ್ ಆಗಿರುವ ಸುಶೀಲ್ ಅವರನ್ನು ಚುನಾವಣಾ ಆಯುಕ್ತರನ್ನಾಗಿ ನೇಮಿಸಿರುವುದಾಗಿ ತಿಳಿಸಿದೆ.
ಐಐಟಿ ಪದವೀಧರರಾದ ಸುಶೀಲ್ ಅವರು 1980ರ ಬ್ಯಾಚ್’ನ ಐಆರ್’ಎಸ್ ಅಧಿಕಾರಿಯಾಗಿದ್ದಾರೆ.
Discussion about this post